Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಆಕರ್ಷಣೆಗಳು
  • 01ರಾಜ್ರಪ್ಪಾ

    ರಾಜ್ರಪ್ಪಾ, ಹಜಾರಿಬಾಗ್ ನ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು,  ಛಿನ್ನಮಸ್ತಾ ದೇವಸ್ಥಾನವಿರುವ ಜಾರ್ಖಂಡ್  ನಲ್ಲಿ ಎನ್ ಎಹ್ 23ಯಲ್ಲಿ ನೆಲೆಯಾಗಿದೆ. ಇದೊಂದು ಶಕ್ತಿಪೀಠವಾಗಿದ್ದು ಇಲ್ಲಿ ರತಿ ಮತ್ತು ಕಾಮದೇವರ ದೇಹಗಳ ಕತ್ತಿಲ್ಲದ ದೇವತೆಯ ಪ್ರತಿಮೆ ನಿಂತಿದೆ. ಈ ಹಳೆಯ ದೇವಾಲಯ ತಾಂತ್ರಿಕ ಶೈಲಿಗೆ...

    + ಹೆಚ್ಚಿಗೆ ಓದಿ
  • 02ತಿಲೈಯಾ ಅಣೆಕಟ್ಟು

    ತಿಲೈಯಾ ಅಣೆಕಟ್ಟು

    ಬರಾಕರ್ ನದಿಗೆ ತಿಲೈಯಾ ಅಣೆಕಟ್ಟನ್ನು ಕಟ್ಟಲಾಗಿದ್ದು, ದಾಮೋದರ್ ವ್ಯಾಲಿ ಕಾರ್ಪೊರೇಷನ್ ನಿರ್ಮಿಸಿದ ಮೊದಲ ಅಣೆಕಟ್ಟು. ಇದು ಮುಖ್ಯವಾಗಿ ಪ್ರವಾಹ ನಿಯಂತ್ರಿಸಲು 1953 ರಲ್ಲಿ ನಿರ್ಮಿಸಲಾಯಿತು. ಇಲ್ಲಿ ಒಂದು ಹೈಡ್ರೊ ವಿದ್ಯುತ್ ಕೇಂದ್ರ ಮತ್ತು ಕಿರಿದಾದ ಕಮರಿಯಾಗಿದೆ.

    ಅಣೆಕಟ್ಟಿನ ಸುತ್ತಮುತ್ತಲಿನ ಸೌಂದರ್ಯ...

    + ಹೆಚ್ಚಿಗೆ ಓದಿ
  • 03ಸೂರಜ್ಕುಂಡ

    ಸೂರಜ್ಕುಂಡ್, ಹಜಾರಿಬಾಗ್ ನಿಂದ 60 ಕಿ.ಮೀ ದೂರದಲ್ಲಿರುವ  ಒಂದು ಬಿಸಿನೀರಿನ ಬುಗ್ಗೆಯಾಗಿದೆ. ಭಾರತೀಯ ದೇವತೆಗಳ ಹೆಸರಿಡಲಾದ ಒಟ್ಟು ಐದು ಕುಂಡಗಳಿವೆ. ಅವು, ಸೂರ್ಯ ಕುಂಡ್, ರಾಮ್ ಕುಂಡ್, ಲಕ್ಷ್ಮಣ ಕುಂಡ್, ಸೀತಾ ಕುಂಡ್ ಮತ್ತು ಭ್ರಹ್ಮ ಕುಂಡ್. ಈ ಬಿಸಿ ನೀರು ಚಿಕಿತ್ಸಕ ಗುಣವನ್ನು ಹೊಂದಿದ್ದು ತಾಪಮಾನವು 169...

    + ಹೆಚ್ಚಿಗೆ ಓದಿ
  • 04ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ

    ಹಜಾರಿಬಾಗ್ ರಾಷ್ಟ್ರೀಯ ಉದ್ಯಾನ

    ಹಜಾರಿಬಾಗ್ ನಿಂದ  19 ಕಿ.ಮೀ ದೂರದಲ್ಲಿರುವ  ಹಜಾರಿಬಾಗ್ ನ್ಯಾಷನಲ್ ಪಾರ್ಕ್, ಶ್ರೀಮಂತವಾದ ವಿವಿಧ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೊಂದಿದೆ. ಈ ಉದ್ಯಾನ ಆನೆಗಳು, ಹುಲಿಗಳು, ಕಾಡು ಕರಡಿ, ಪ್ಯಾಂಥರ್ಸ್, ಚುಕ್ಕೆಗಳಿರುವ ಜಿಂಕೆಗಳು ಮತ್ತುಇತರ ವಿವಿಧಗ ಜಾತಿಯ ಅನೇಕ ಪ್ರಾಣಿಗಳಿಗೆ ನೆಲೆಯಾಗಿದೆ. ಇಲ್ಲಿರುವ...

    + ಹೆಚ್ಚಿಗೆ ಓದಿ
  • 05ಕ್ಯಾನರಿ ಬೆಟ್ಟಗಳು

    ಕ್ಯಾನರಿ ಬೆಟ್ಟಗಳು

    ಸುಂದರವಾದ ಕ್ಯಾನರಿ ಹಿಲ್ಸ್ ಹಜಾರಿಬಾಗ್ ನಗರದಿಂದ 3 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಬೆಟ್ಟಗಳಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವ ಒಂದು ಉದ್ಯಾನ ಮತ್ತು ಸಣ್ಣ ಸುಂದರ ಸರೋವರಗಳನ್ನು ಹೊಂದಿವೆ.  ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು, ಅಲ್ಲದೇ ಸಮಗ್ರ ಪಟ್ಟಣದ ಒಂದು ಪಕ್ಷಿ ನೋಟವನ್ನು ಆನಂದಿಸಲಿ...

    + ಹೆಚ್ಚಿಗೆ ಓದಿ
  • 06ನರಸಿಂಗ್ ಸ್ತಾನ್ ದೇವಾಲಯ

    ನರಸಿಂಗ್ ಸ್ತಾನ್ ದೇವಾಲಯ

    ಹಜಾರಿಬಾಗ್ ಬಳಿ ಇರುವ ನರಸಿಗಸ್ತಾನ್  ದೇವಸ್ಥಾನದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆಭಗವಾನ್ ವಿಷ್ಣುವಿನ ಅವತಾರವಾಗಿರುವ . ನರಸಿಂಗ್ (ನರಸಿಂಹ) ವಿಗ್ರಹವನ್ನು  ದೇವಾಲಯದ ಗರ್ಭಗೃಹದಲ್ಲಿ ಕಾಣಬಹುದು. ಮತ್ತು ಇಲ್ಲಿ ಒಂದು ಶಿವ ಲಿಂಗ ಕೂಡ ಇದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಕ್ಕೆ...

    + ಹೆಚ್ಚಿಗೆ ಓದಿ
  • 07ಹಜಾರಿಬಾಗ್ ಸರೋವರ

    ಹಜಾರಿಬಾಗ್ ಸರೋವರ, ಹಜಾರಿಬಾಗ್ ನ ಕೇಂದ್ರ ಭಾಗದಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿದೆ ಮತ್ತು ಬೋಟಿಂಗ್ ಸೌಲಭ್ಯಗಳೂ ಇಲ್ಲಿವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ  ಒಂದು ಸುಂದರವಾದ ದೃಶ್ಯವನ್ನು ವೀಕ್ಷಿಸಿ ಆನಂದಿಸಬಹುದು.

    + ಹೆಚ್ಚಿಗೆ ಓದಿ
  • 08ಇಸ್ಕೊ ಗ್ರಾಮ

    ಇಸ್ಕೊ ಗ್ರಾಮ

    ಇಸ್ಕೊ ಹಳ್ಳಿಯು ಮಧ್ಯ ಶಿಲಾಯುಗದ್ದು ಎಂದು ಹೇಳಲಾಗುವ ಕಲ್ಲಿನ  ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ. ಪುರಾತತ್ತ್ವಜ್ಞರು  ಈ ಸ್ಥಳದಲ್ಲಿ ಉತ್ಖನನ ಮಾಡಿ ಈ ಪ್ರದೇಶದಲ್ಲಿ ಪುರಾತನ ನಾಗರಿಕತೆ ಇತ್ತು ಮತ್ತು ಈ ವರ್ಣಚಿತ್ರಗಳು 10,000 ವರ್ಷಗಳಷ್ಟು ಹಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಲ್ಲಿನ...

    + ಹೆಚ್ಚಿಗೆ ಓದಿ
  • 09ಸಾತ್ ಪಹಾಡ್

    ಸಾತ್ ಪಹಾಡ್

    ಸಾತ್ ಪಹಾಡ್,  ಮರಳುಗಲ್ಲಿನ ಬಂಡೆಗಳು ಹಾಗು ದಿಬ್ಬಗಳಿಂದ ನಿರ್ಮಿಸಲ್ಪಟ್ಟ ಕಲ್ಲಿನ ಚಿತ್ರಗಳನ್ನು ಕಾಣಬಹುದಾದ ಪುರಾತತ್ವ ತಾಣವಾಗಿದೆ. ಇದು ಏಳು ಕೃತಿಯಲ್ಲಿ ಮುಕ್ಕೂಟಕ್ಕೆ ಸಂಬಂಧಿಸಿದ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇಡೀ ಪ್ರಪಂಚದಲ್ಲಿ ತನ್ನ ಸುಂದರ ಚಿತ್ರಗಳಿಂದ ಪ್ರಸಿದ್ಧವಾಗಿದೆ. ಜಾನುವಾರು, ಕುಪ್ಪಳಿಸುವ...

    + ಹೆಚ್ಚಿಗೆ ಓದಿ
  • 10ರಾಜ್ ದೆರ್ವಾಹ್

    ರಾಜ್ ದೆರ್ವಾಹ್

    ರಾಜ್ ದೆರ್ವಾಹ್, ರಾಷ್ಟ್ರೀಯ ಉದ್ಯಾನದ  ಒಳಗೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಜೊತೆಗೆ ಅಡುಗೆ ಸೌಲಭ್ಯಗಳನ್ನು ಹೊಂದಿರುವ ಅರಣ್ಯ ಬಂಗಲೆ ಕೂಡ ಇಲ್ಲಿದೆ.  ಕಾಡಿನ ಸುಂದರ ನೋಟ ಪಡೆಯುವುದಕ್ಕಾಗಿ ಇಲ್ಲಿ ನೀರಿನ ಗೋಪುರವನ್ನೂ ಕೂಡ ನಿರ್ಮಿಸಲಾಗಿದೆ.

    + ಹೆಚ್ಚಿಗೆ ಓದಿ
  • 11ಸಿಲ್ವಾರ್ ಬೆಟ್ಟಗಳು

    ಸಿಲ್ವಾರ್ ಬೆಟ್ಟಗಳು

    ಸಿಲ್ವಾರ್ ಬೆಟ್ಟಗಳು, ಹಜಾರಿಬಾಗ್ ಪಟ್ಟಣದ ಹತ್ತಿರವಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇದನ್ನು ಜಗನ್ನಾಥ ಧಾಮ ಎಂದೂ ಕರೆಯುತ್ತಾರೆ.  ಇಲ್ಲಿ ಸ್ವಾಮಿ ಜಗನ್ನಾಥನ  ದೇವಸ್ಥಾನವಿದೆ. ದೇವಾಲಯದಲ್ಲಿ ಬಲಬಧ್ರಾ ಮತ್ತು ಸುಭದ್ರಾ ವಿಗ್ರಹಗಳನ್ನು ಕಾಣಬಹುದು. ಪ್ರತಿ ವರ್ಷ ರಥ ಯಾತ್ರೆಯ ಸಂದರ್ಭದಲ್ಲಿ ಮಹಾ ಮೇಳ...

    + ಹೆಚ್ಚಿಗೆ ಓದಿ
  • 12ಕೋನಾರ್ ಅಣೆಕಟ್ಟು

    ಕೋನಾರ್ ಅಣೆಕಟ್ಟು

    ಕೋನಾರ್ ಅಣೆಕಟ್ಟು, ಕೊನಾರ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು , ದಾಮೋದರ್ ಕಣಿವೆ ನಿಗಮ ನಿರ್ಮಿಸಿದ ಎರಡನೇ ಅಣೆಕಟ್ಟು. ಇದು ನಾಲ್ಕು ವಿವಿಧೋದ್ದೇಶ ಅಣೆಕಟ್ಟುಗಳ ಯೋಜನೆಗಳಲ್ಲಿ ಒಂದಾಗಿದೆ.  ಈಗ ಇದು ಒಂದು ವಿಹಾರಿ ತಾಣವಾಗಿದೆ ಮತ್ತು ಇಲ್ಲಿ ಕುಳಿತು ಸೂತ್ತಲೂ ಹಸಿರನ್ನು ವೀಕ್ಷಿಸುತ್ತ ಪ್ರಕೃತಿಯ ಸೌಂದರ್ಯವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat