ನೀಲ್ ಧಾರಾ ಪಕ್ಷಿ ವಿಹಾರ, ಇದು ಪಕ್ಷಿ ವೀಕ್ಷಕರಿಗೆ ಸ್ವರ್ಗ. ಹರಿದ್ವಾರದಿಂದ ಸುಮಾರು 4 ಕಿ.ಮೀ ದೂರದಲ್ಲಿ ಇದನ್ನು ಕಾಣಬಹುದು. ಈ ಸ್ಥಳವು ಭೀಮಗೊಂಡ ಆಣೆಕಟ್ಟುವಿನ ಬಳಿ ಇದೆ. ಇಲ್ಲಿ ಸೈಬೀರಿಯನ್ ಕೊಕ್ಕರೆಗಳು ಮತ್ತು ಇತರೆ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತವೆ.