Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಮೋತಿ ಬಜಾರ್

ಮೋತಿ ಬಜಾರ್, ಹರಿದ್ವಾರ

1

ಮೋತಿ ಬಜಾರ್, ಹರಿದ್ವಾರದ ಪ್ರಮುಖ ಶಾಪಿಂಗ್ ಸೆಂಟರ್ ಆಗಿದೆ. ಹರ್ ಕೀ ಪೌರಿ ಮತ್ತು ಮಾಲ್ ರಸ್ತೆ ನಡುವೆ ಈ ಬಜಾರ್ ಇದೆ.  ಈ ಬಜಾರಿನಲ್ಲಿ ಪ್ರಯಾಣಿಕರು/ಪ್ರವಾಸಿಗರು ಗಂಗಾಜಲ, ಗಂಗೆಯ ಪವಿತ್ರ ಜಲ, ರುದ್ರಾಕ್ಷಿ ಅಥವಾ ಪವಿತ್ರ ಮಣಿಗಳು, ಅಮೂಲ್ಯ ಕಲ್ಲುಗಳು ಮತ್ತು  ಕುಂಕುಮಗಳನ್ನು ಖರೀದಿಸಬಹುದು. ಅಲ್ಲದೇ ಉಪ್ಪಿನಕಾಯಿ, ಆಯುರ್ವೇದ ಔಷಧಿಗಳು ಮತ್ತು ವಿವಿಧ ದೇವತೆಗಳ ಚಿತ್ರಗಳನ್ನು ಶಾಪಿಂಗ್/ ಖರೀದಿ ಮಾಡಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun