Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಮಾಯಾ ದೇವಿ ದೇವಾಲಯ

ಮಾಯಾ ದೇವಿ ದೇವಾಲಯ, ಹರಿದ್ವಾರ

4

ಮಾಯಾ ದೇವಿ ದೇವಾಲಯ ಹರಿದ್ವಾರದ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಭಕ್ತಿ ಸ್ಥಳವು ಹಿಂದೂ ದೇವತೆ ಸತಿ ಅಥವಾ ಶಕ್ತಿಗೆ ಸಮರ್ಪಿಸಲಾಗಿದೆ. ಹಿಂದೂ ದೇವತೆ ಆದಿಶಕ್ತಿಗೆ ಸಮರ್ಪಿತವಾದ ಈ ದೇವಾಲಯ  11 ನೇ ಶತಮಾನದ, ಹಿಂದಿನ ಇತಿಹಾಸವನ್ನು ಹೊಂದಿದೆ.

ಪುರಾಣದ ಪ್ರಕಾರ, ದೇವತೆ ಸತಿಯ ಪತಿ ಶಿವನನ್ನು ಆಕೆಯ ತಂದೆ ಅವಮಾನಿಸಿದ ನಂತರ ಆಕೆ ತನ್ನ ಜೀವವನ್ನು ತ್ಯಾಗ ಮಾಡಿದಳು. ಸತಿ ತೀರಿಕೊಂಡ ನಂತರ ಆಘಾತಗೊಂಡ ಶಿವ ಆಕೆಯ ದೇಹವನ್ನು ಕೈಲಾಶ ಪರ್ವತಕ್ಕೆ ಕೊಂಡೊಯ್ಯಲು ನಿರ್ಧರಿಸುತ್ತಾನೆ. ಹೀಗೆ ಮಾಡುವಾಗ, ಆಕೆಯ ದೇಹದ ಭಾಗಗಳು ಹಲವಾರು ಸ್ಥಳಗಳಲ್ಲಿ ಕುಸಿಯಿತು. ಹೀಗೆ ಸತಿ ದೇವಿಯ ದೇಹದ ಭಾಗ ಬಿದ್ದ ಸ್ಥಳಗಳು ಶಕ್ತಿ ಪೀಠಗಳು ಎನಿಸಿಕೊಂಡವು. ಈ ಮಾಯಾ ದೇವಿ ದೇವಾಲಯವು ಸತಿ ದೇವಿಯ ಹೃದಯ ಭಾಗ ಬಿದ್ದ ಸ್ಥಳದಲ್ಲಿ ನಿರ್ಮಾಣಗೊಂಡಿತು ಎಂದು ನಂಬಲಾಗುತ್ತದೆ. ಇಂದು, ಈ ದೇವಾಲಯದ ದೇವತೆಗೆ ಪ್ರಾರ್ಥನೆ ಸಲ್ಲಿಸಲು ಹಲವಾರು ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat