Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಹವಾಮಾನ

ಹಂಪಿ ಹವಾಮಾನ

ಯುನೆಸ್ಕೊದ ವರ್ಡ್ ಹೆರಿಟೇಜ್ ಸೈಟ್ ಮನ್ನಣೆ ಪಡೆದಿರುವ ಈ ಸ್ಥಳಕ್ಕೆ ಭೇಟಿ ನೀಡಲು ಚಳಿಗಾಲವು ಅತ್ತ್ಯುತ್ತಮವಾದ ಸಮಯ. ಸೆಪ್ಟಂಬರ ಮತ್ತು ಫೆಬ್ರವರಿ ಮಧ್ಯದಲ್ಲಿ ನಡೆಯುವ ಉತ್ಸವಗಳಲ್ಲಿ ಪ್ರವಾಸಿ ದಟ್ಟಣೆಯನ್ನು ಹಂಪಿಯಲ್ಲಿ ಕಾಣಬಹುದು.

ಬೇಸಿಗೆಗಾಲ

(ಮಾರ್ಚ ನಿಂದ ಮೇ ವರೆಗೆ): ಬೇಸಿಗೆ ದಿನಗಳು ಹಂಪಿಯಲ್ಲಿ ಸಾಮಾನ್ಯವಾಗಿ ಉಷ್ಣ್ವಾಗಿದ್ದು, ಗರಿಷ್ಠ ತಾಪಮಾನವು 40 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಪ್ರವಾಸಿಗರು ಭೇಟಿ ನೀಡುವುದಿಲ್ಲ.

ಮಳೆಗಾಲ

(ಜೂನ್ ನಿಂದ ಅಗಸ್ಟ್ ವರೆಗೆ): ಈ ಸಮಯದಲ್ಲಿ, ಹಂಪಿಯಲ್ಲಿ ಮಳೆಯ ಪ್ರಮಾಣವು ಉತ್ತಮವಾಗಿದ್ದು, ಸುಮಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಳಿಗಾಲ

(ಸೆಪ್ಟೆಂಬರ್ ನಿಂದ ಫೆಬ್ರುವರಿ): ಈ ಸಮಯದಲ್ಲಿ ಹಂಪಿಯು ಉತ್ತಮವಾದ ವಾತಾವರಣ ಹೊಂದಿದ್ದು ಕನಿಷ್ಠ ತಾಪಮಾನ 12 ಡಿಗ್ರಿ ಸೆಂಟಿಗ್ರೆಡ್ ಇದ್ದು ಗರಿಷ್ಠವಾಗಿ 30 ಡಿಗ್ರಿ ಸೆಂಟಿಗ್ರೆಡ್ ತಲುಪುತ್ತದೆ.