Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆಬೀಡು » ಆಕರ್ಷಣೆಗಳು » ಬೆಳವಡಿ

ಬೆಳವಡಿ, ಹಳೆಬೀಡು

1

ಹಳೆಬೀಡಿಗೆ ಬಂದ ಪ್ರವಾಸಿಗರು, ಸಮಯ ಅನುಮತಿಸಿದರೆ ಬೆಳವಡಿಗೂ ಭೇಟಿ ನೀಡಬೇಕೆಂದು 'ಶಿಫಾರಸ್ಸು' ಮಾಡಬಹುದಾಗಿದೆ. ಈ ರಾಷ್ಟ್ರೀಯ ಪಾರಂಪರಿಕ ಕ್ಷೇತ್ರವು ತನ್ನ ಸುತ್ತಲಿನ ಎತ್ತರದ ಮರಗಳು ಮತ್ತು ಸಮೃದ್ಧ ಹಸಿರು ಸೇರಿದಂತೆ ತನ್ನ ಚಿತ್ರಸದೃಶ ದೃಶ್ಯದಿಂದ ಹೆಸರುವಾಸಿಯಾಗಿದೆ. ಜಾವಗಲ್-ಚಿಕ್ಕಮಗಳೂರು ಮಾರ್ಗದಲ್ಲಿರುವ ಈ ಗ್ರಾಮವು ಪೂರ್ವೇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸಕ್ತವಾಗಿ , ಹಳೆಯ ಬೆಳವಡಿ ಗ್ರಾಮ ಖಾಲಿ ಇದ್ದು ಗ್ರಾಮದ ನಿವಾಸಿಗಳು ಹೊಸ ಬೆಳವಡಿ ಗ್ರಾಮದಲ್ಲಿ ನೆಲೆಸಿದ್ದಾರೆ .ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಪ್ರದರ್ಶಿಸುವ ಶ್ರೀ ವೀರನಾರಾಯಣ ದೇವಾಲಯಕ್ಕೆ ಈ ಸಣ್ಣ ಹಳ್ಳಿ ನೆಲೆಯಾಗಿದೆ . ಈ ದೇವಾಲಯವನ್ನು ತ್ರಿಕೂಟ ಎಂದು ಪರಿಗಣಿಸಲಾಗುತ್ತದೆ . ಅದರ ಅಕ್ಷರಶಃ ಅರ್ಥವು ಮೂರು ಗೋಪುರಗಳು ಮತ್ತು ಮನೆ ಮೂರು ಸುಂದರ ಪ್ರತಿಮೆಗಳು ಎಂದಾಗುತ್ತದೆ . ಇಲ್ಲಿ ಶ್ರೀ ವೀರನಾರಾಯಣ , ಶ್ರೀ ವೇಣುಗೋಪಾಲ ಮತ್ತು ಶ್ರೀ ಯೋಗನರಸಿಂಹ ಪ್ರತಿಮೆಗಳನ್ನು ಕ್ರಮವಾಗಿ ಪೂರ್ವ, ಉತ್ತರ ಮತ್ತು ದಕ್ಷಿಣ ಅಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ . 17 ನೇ ಶತಮಾನದಲ್ಲಿ ಮರಾಠ ರಾಜ ಶಿವಾಜಿಯನ್ನು ಪ್ರತಿರೋಧಿಸಿದ ಯೋಧ-ರಾಣಿ ಬೆಳವಾಡಿ ಮಲ್ಲಮ್ಮನ ದಂತಕಥೆಯಿಂದಲೂ ಬೆಳವಾಡಿ ಗ್ರಾಮ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri