Search
  • Follow NativePlanet
Share
ಮುಖಪುಟ » ಸ್ಥಳಗಳು » ಹಲ್ದಿಯಾ » ಆಕರ್ಷಣೆಗಳು » ಗೋಪಾಲಜೀವ್ ದೇವಾಲಯ

ಗೋಪಾಲಜೀವ್ ದೇವಾಲಯ, ಹಲ್ದಿಯಾ

1

 'ಗೋಪಾಲಜಿ ' ಎಂದೂ ಕರೆಯಲ್ಪಡುವ ಹಿಂದೂ ದೇವರು ಕೃಷ್ಣನನ್ನು ಪೂಜಿಸುವ ಈ ದೇವಸ್ಥಾನವು ಕೃಷ್ಣನ ದೊಡ್ಡ ವಿಗ್ರಹವನ್ನು ಹೊಂದಿದ್ದು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವ ಸ್ಥಳಿಯರು ಮತ್ತು ಪ್ರವಾಸಿಗರ ನಡುವೆ ಚಿರಪರಿಚಿತವಾಗಿದೆ.

ಸುತ್ತಲಿನ ಎರಡು ಸಣ್ಣ ದೇವಾಲಯಗಳನ್ನು ನವರತ್ನ ವಾಸ್ತುಶಿಲ್ಪದ ವಿನ್ಯಾಸವನ್ನು ಗಮನದಲ್ಲಿರಿಸಿಕೊಂಡು ಕಟ್ಟಲಾಗಿದೆ. ಈ ದೇವಾಲಯವನ್ನು ರಾಣಿ ಜಾನಕಿಯವರಿಂದ 1778 ರಲ್ಲಿ ನಿರ್ಮಿಸಲಾಯಿತು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat