Search
  • Follow NativePlanet
Share
ಮುಖಪುಟ » ಸ್ಥಳಗಳು» ಹಲ್ದಿಯಾ

ಹಲ್ದಿಯಾ : ಸಂರಕ್ಷಕ  ಬಂದರು

4

ಹಿಂದಿನಿಂದ ಹಲ್ದಿಯಾ,  , ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಮಿತವ್ಯಯದ ಸಮುದ್ರ ಬಂದರಾಗಿ ಬಳಸಲಾಗುತ್ತಿದೆ. ಕೋಲ್ಕತಾದ ಬಹಳ ಆಳವಿಲ್ಲದ ನೀರಿನ ಮಟ್ಟದಿಂದ ಹೂಳು ತುಂಬಿದ್ದು ದೊಡ್ಡ ಹಡಗುಗಳಿಗೆ ತೊಂದರೆಯಾಗುತ್ತಿದ್ದ ಕಾರಣ ರಾಜ್ಯ ಸರ್ಕಾರ ಬಲವಂತವಾಗಿ ಹಲ್ದಿಯಾ ಬಂದರನ್ನು ಅಭಿವೃದ್ಧಿ ಪಡಿಸಿದೆ.

ಈ ಪ್ರಕ್ರಿಯೆಯಲ್ಲಿ , ಹಲ್ದಿಯಾ ಸಮೃದ್ಧ ಕೈಗಾರಿಕಾ ಪಟ್ಟಣವಾಗಿ ಅಭಿವೃದ್ಧಿ ಹೊಂದಿದೆ ಮತ್ತು ಒಂದು ವಾರ್ಷಿಕ ಆಧಾರದ ಮೇಲೆ  ಹೇಳುವುದಾದರೆ, ಸಾವಿರಾರು ವ್ಯಾಪಾರಸ್ಥ ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಆಧುನೀಕರಣ ಮತ್ತು ಮಾಲ್ ಸಂಸ್ಕೃತಿ, ಈ ಸ್ಥಳವನ್ನು ಪರಿಪೂರ್ಣ ವಾರಾಂತ್ಯದ ತಾಣವಾಗಿಸಿದೆ!

ಬಹುಶಃ , ಮಧ್ಯದಲ್ಲಿ ಭಾರತದ ಅತ್ಯಂತ ಜನಪ್ರಿಯ ಮಾಲ್ ಗಳಲ್ಲಿ ಒಂದಾದ ಸಿಟಿ ಸೆಂಟರ್ ಮಾಲ್ ಈ ಸಣ್ಣ ಪಟ್ಟಣದ ವಸತಿ ಪ್ರದೇಶದ ಮಧ್ಯಭಾಗದಲ್ಲಿದೆ! ಇಲ್ಲಿ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಸ್ಥಳೀಯ ಉದ್ಯೋಗಿಗಳಿಗೆ  ವೃತ್ತಿಪರ ಹಾಗೂ ಕುಟುಂಬ ಜೀವನ ವೈವಿಧ್ಯಮಯವಾಗಿರುವಂತೆ ವಸತಿ ಕ್ವಾರ್ಟರ್ಸ್ ನಿರ್ಮಿಸಲಾಗಿದೆ.ಹಲ್ದಿಯಾದಲ್ಲಿ ವಸಾಹತು ಜೀವನವನ್ನು ಕಾಣಬಹುದಾಗಿದ್ದು ಪ್ರಮುಖ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು  ಪ್ರತಿಭಾಪೂರ್ಣವಾಗಿ ತಯಾರಿಸಲಾಗಿದೆ ಇಲ್ಲಿ ಬಂಗಾಳಿ ಆಹಾರ ಅದರಲ್ಲೂ ಕಡಲ ಮೀನು ಮೊದಲಾದ ಆಹಾರಗಳನ್ನು ತಯಾರಿಸಲಾಗುತ್ತದೆ.

ಇಲ್ಲಿನ ಸುಂದರ ತೋಟಗಳು ಜೊತೆ ಕಸುರಿನಾ ಕರಾವಳಿ ಬಹಳ ರೋಮಾಂಚಕ ಪ್ರವಾಸಿ ತಾಣವಾಗಿದೆ. ಮತ್ತು ಅನೇಕ ಸ್ಥಳೀಯರು ವಾರಾಂತ್ಯಗಳಲ್ಲಿ ಇಲ್ಲಿ ತಪ್ಪದೇ ಸೇರುತ್ತಾರೆ. ಹಲ್ದಿಯಾ, ಕೋಲ್ಕತ್ತಾದ  ಗದ್ದಲದ ನಗರದಿಂದ ತುಸು ವಿಶ್ರಾಂತಿಯನ್ನು ಬಯಸುವವರಿಗೆ ಸೂಕ್ತವಾದ ತಾಣವಾಗಿದೆ.

ಸಾಮಾನ್ಯ ಬಂಗಾಳಿ ಕ್ರೀಡೆಗಳ ಜೊತೆ ಟಾಟಾ ಫುಟ್ಬಾಲ್ ಕ್ರೀಡಾಂಗಣವೂ ಇಲ್ಲಿದ್ದು,  ಯುವಕರು ಆಗಾಗ್ಗೆ ಸ್ಥಳಕ್ಕೆ ಭೇಟಿ ಈ ಆಟದಲ್ಲಿ ತೊಡಗಿರುವುದನ್ನು ಕಾಣಬಹುದು. ಹಲ್ದಿಯಾ ಶೀಘ್ರದಲ್ಲೇ ಕಲಾ ವಿಶೇಷ ಆರ್ಥಿಕ ವಲಯವಾಗಿ ರಾಜ್ಯದಲ್ಲಿ ಪ್ರಸಿದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಇಲ್ಲಿನ ನಿಜವಾದ ಹಲ್ದಿಯಾವನ್ನು ಪ್ರತಿನಿಧಿಸುವ ಮತ್ತು ಅತ್ಯಂತ ಹಳೆಯ ಬ್ರಜನಾಥ್ ಚೆಕ್ ಮತ್ತು ಬ್ರಜಲಾಲ್ ಚೆಕ್  ಪ್ರದೇಶಕ್ಕೆ ಭೇಟಿ ನೀಡುವುದನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ!

ಹಲ್ಡಿಯಾ ಸುತ್ತಲಿನ ಪ್ರವಾಸಿ ಆಕರ್ಷಣೆಗಳು

ಹಲ್ದಿಯಾದಲ್ಲಿ ಭೇಟಿ ನೀಡುವಂತಹ ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ಬ್ರಜನಾಥ್ ಚೆಕ್, ಬ್ರಜಲಾಲ್ ಚೆಕ್, ಕಸುರಿನಾ ಕರಾವಳಿ, ಗೋಪಾಲ್ ಜಿ ದೇವಾಲಯ ಮೊದಲಾದವು ಪ್ರಮುಖ ಸ್ಥಳಗಳು.

ಹಲ್ಡಿಯಾ ತಲುಪುವುದು ಹೇಗೆ?

ಹಲ್ಡಿಯಾ ಪ್ರದೇಶವನ್ನು ವಿಮಾನ, ರೈಲ್ವೆ ಹಾಗೂ ರಸ್ತೆ ಸಾರಿಗೆಗಳ ಮೂಲಕ ಸುಲಭವಾಗಿ ತಲುಪಬಹುದು.

ಹಲ್ದಿಯಾ ಪ್ರಸಿದ್ಧವಾಗಿದೆ

ಹಲ್ದಿಯಾ ಹವಾಮಾನ

ಉತ್ತಮ ಸಮಯ ಹಲ್ದಿಯಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಲ್ದಿಯಾ

  • ರಸ್ತೆಯ ಮೂಲಕ
    ಹಲ್ದಿಯಾ ಎ.ಹೆಚ್/ AH 45 ಹೆದ್ದಾರಿ ಮೂಲಕ ಕೋಲ್ಕತಾದೊಂದಿಗೆ ಸಂಪರ್ಕ ಹೊಂದಿದೆ ಮತ್ತು ಸುಮಾರು 2 ಗಂಟೆಗಳಲ್ಲಿ ಮೋಟಾರು ವಾಹನಗಳ ಮೂಲಕ ಹಲ್ಡಿಯಾಕ್ಕೆ ಸಂಚರಿಸಬಹುದಾಗಿದೆ. ರಾಜ್ಯದ ರಾಜಧಾನಿ ಕೋಲ್ಕತಾದಿಂದ ಸುಮಾರು 120 ಕಿ.ಮೀ ಅಂತರದಲ್ಲಿದೆ ಹಲ್ಡಿಯಾ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹಲ್ದಿಯಾ, ಕೋಲ್ಕತಾದ ರೈಲ್ವೆ ನಿಲ್ದಾಣದ ಹೌರಾ ನಿಲ್ದಾಣವನ್ನು ಹೊಂದಿದ್ದು ಈ ಮೂಲಕ ಉಳಿದ ದೇಶಗಳೊಂದಿಗೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೋಲ್ಕತಾದ ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಲ್ದಿಯಾನಗದಿಂದ 2 ಗಂಟೆಗಳ ಅವಧಿಯ ಪ್ರಯಾಣದ ದೂರವನ್ನು ಹೊಂದಿದ್ದು ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu