Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಜಿಪುರ್ » ಆಕರ್ಷಣೆಗಳು » ನೇಪಾಳಿ ಮಂದಿರ

ನೇಪಾಳಿ ಮಂದಿರ, ಹಾಜಿಪುರ್

1

ಹಾಜಿಪುರದ ಪಶ್ಚಿಮ ವಲಯದಲ್ಲಿ ಈ ದೇವಾಲಯವಿದೆ ಮತ್ತು ಇದು ವಿಶೇಷ ಶೈವ ದೇವಾಲಯ. ಈ ಭವ್ಯವಾದ ದೇವಾಲಯವನ್ನು ಮಧ್ಯಕಾಲೀನ ಅವಧಿಯ ನೇಪಾಳಿ ದಂಡನಾಯಕ ಮತ್ಬಾರ್ ಸಿಂಗ್ ತಾಪಾ ಎಂಬುವವರಿಂದ ಕಟ್ಟಲಾಯಿತು. ಈ ದೇವಾಲಯವು ಹೊಂದಿರುವ ಪಗೋಡ ವಾಸ್ತುಶಿಲ್ಪವನ್ನು ಮೆಚ್ಚಲೇಬೇಕು. ಉತ್ತಮ ಮರದ ಕೆತ್ತನೆ ಮೂಲಕ ದೇವಾಲಯಕ್ಕೆ ಒಂದು ಹೊಸ ಆಯಾಮ ನೀಡಿದ್ದಾರೆ. ಹಿಮಾಲಯದ ವಾಸ್ತುಶಿಲ್ಪವನ್ನು ಕೂಡ ಹೊಂದಿರುವ ಈ ಅದ್ಬುತ ಕೆತ್ತನೆಯನ್ನು ಪ್ರವಾಸಿಗರು ನೋಡಿ ಮೆಚ್ಚದೇ ಇರಲು ಸಾಧ್ಯವಿಲ್ಲ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat