Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ತೇಲಿ ಕಾ ಮಂದಿರ

ತೇಲಿ ಕಾ ಮಂದಿರ, ಗ್ವಾಲಿಯರ್

3

ಗ್ವಾಲಿಯರ್ ಕೋಟೆಯ ಒಳಗಡೆಯೇ ತೇಲಿ ಮಂದಿರವಿದೆ. ಇದನ್ನು ತೈಲ ಮನುಷ್ಯನ ದೇವಸ್ಥಾನ ಎಂದೂ ಕರೆಯುತ್ತಾರೆ. ಇದು 100  ಅಡಿಗಳ ಬೃಹತ ರಚನೆಯಾಗಿದೆ. ಇದರ ಛಾವಣಿ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದ್ದರೆ, ಕೆತ್ತನೆಗಳು ಅಥವಾ ಶಿಲ್ಪಕಲೆಗಳು ಉತ್ತರ ಭಾರತೀಯ ಶೈಲಿಯಲ್ಲಿವೆ. ಇದು ಹಿಂದು ಮತ್ತು ಬೌದ್ಧ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾಗಿದೆ. ಇದು ಗ್ವಾಲಿಯರ್ ಕೋಟೆಯ ಒಳಗಡೆ ಇರುವ ಅತ್ಯಂತ ಹಳೆಯ ಸ್ಮಾರಕವಾಗಿದೆ.

ಬಹುಶಃ ಇದನ್ನು ಕ್ರಿ.ಶ ಎಂಟನೇಯ ಅಥವಾ  ಹನ್ನೊಂದನೇಯ ಶತಮಾನದಲ್ಲಿ ನಿರ್ಮಿಸಲಾಗಿದೆ. ತೇಲಿ ಮಂದಿರವು ಬಹುಶಃ ವಿಷ್ಣು ದೇವರ ದೇವಸ್ಥಾನವಾಗಿದೆ. ನಂತರ ಕಾಲ ಕ್ರಮೇಣ ಶಿವನ ದೇವಸ್ಥಾನವಾಯಿತು. ಈ ದೇವಸ್ಥಾನವು ದೇವತೆಗಳನ್ನು, ನಾಗದೇವತೆಗಳನ್ನು, ಪ್ರೇಮಿಗಳು ಮತ್ತು ಗರುಡ ಪ್ರತಿಮೆಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun