Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಸೂರ್ಯನ ದೇವಸ್ಥಾನ

ಸೂರ್ಯನ ದೇವಸ್ಥಾನ, ಗ್ವಾಲಿಯರ್

1

ಸೂರ್ಯ ಮಂದಿರ ಅಥವಾ ಸೂರ್ಯ ದೇವಸ್ಥಾನವು ಸೂರ್ಯ ದೇವರಿಗೆ ಅರ್ಪಿತವಾದ ದೇವಸ್ಥಾನವಾಗಿದೆ. ಇದು ಪವಿತ್ರವಾದ ಪೂಜಾ ಸ್ಥಳ. ಇದನ್ನು ಹೊಸದಾಗಿ ತುಲನಾತ್ಮಕವಾಗಿ ನಿರ್ಮಿಸಲಾಗಿದೆ. ಇದು ಅಲ್ಪಾವಧಿಯಲ್ಲಿಯೇ ಸಾಕಷ್ಟು ಪ್ರವಾಸಿಗರನ್ನು, ಯಾತ್ರಿಕರನ್ನು ಆಕರ್ಷಿಸಿದೆ. ಇದು ಒರಿಸ್ಸಾದಲ್ಲಿನ ಕೊನಾರ್ಕ್ ನ ಸೂರ್ಯ ದೇವಾಲಯ ಮಾದರಿಯಲ್ಲಿ ಇದೆ. ಇದನ್ನು ಕೆಂಪು ಮರಳು ಕಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ಕೋನಾರ್ಕ ಸೂರ್ಯ ದೇವಸ್ಥಾನದ ವಾಸ್ತು ಶೈಲಿಯನ್ನು ಅನುಸರಿಸಲಾಗಿದೆ.

ಈ ದೇವಸ್ಥಾನವನ್ನು1988 ರಲ್ಲಿ ಜಿ.ಡಿ ಬಿರ್ಲಾ ಅವರು ನಿರ್ಮಿಸಿದರು. ಇದರ ಒಳಾಂಗಣ ವಿನ್ಯಾಸವನ್ನು ಮಾರ್ಬಲ್ಲುಗಳಿಂದ ಮಾಡಲಾಗಿದ್ದರೆ, ಹೊರಾಂಗಣ ವಿನ್ಯಾಸವು ಹಿಂದು ದೇವತೆಗಳ ಕೆತ್ತನೆಗಳನ್ನು ಹೊಂದಿದೆ. ಇದು ಮಾರರ ವಾಸಸ್ಥಳದ ಹತ್ತಿರ ನೆಲೆಗೊಂಡಿದೆ. ಈ ದೇವಸ್ಥಾನದ ಆವರಣವು ಒಂದು ಸುಂದರವಾದ ಉದ್ಯಾನವನವನ್ನು ಹೊಂದಿದ್ದು ತುಂಬಾ ಶಾಂತಿ ಮತ್ತು ಸ್ಥಬ್ಧತೆಯಿಂದ ಕೂಡಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat