Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಶುಕ್ರೇಶ್ವರ ದೇವಸ್ಥಾನ

ಶುಕ್ರೇಶ್ವರ ದೇವಸ್ಥಾನ, ಗುವಾಹಾಟಿ

1

ಗುವಾಹಾಟಿಗೆ ಭೇಟಿ ನೀಡುವ ಯಾರೊಬ್ಬರೇ ಆಗಲಿ, ಅವಶ್ಯವಾಗಿ ನೋಡಲೇಬೇಕಾದ ಸ್ಥಳಗಳಲ್ಲೊಂದು ಶುಕ್ರೇಶ್ವರ ದೇವಾಲಯ.  ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಇದು 1744 ರಲ್ಲಿ ಅಹೋಮ್ ದೊರೆ ಪ್ರಮತ್ತ ಸಿಂಹನಿಂದ ಕಟ್ಟಲ್ಪಟ್ಟಿತು.  ಈ ದೇವಸ್ಥಾನದಲ್ಲಿ ರಾಜಾ ರಾಜೇಶ್ವರ್ ಸಿಂಹನ (1744–1751) ಕೊಡುಗೆಯನ್ನೂ ಕೂಡ ಕಾಣಬಹುದಾಗಿದ್ದು, ಅಸ್ಸಾಂ ನ ಇತಿಹಾಸದ ಒಂದು ಪ್ರಮುಖ ಅಧ್ಯಾಯವಾಗಿದೆ.   ಶೈವಾರಾಧನೆಯ ಮಹತ್ವವನ್ನು ಈ ದೇವಸ್ಥಾವು ಸಾರುತ್ತದೆ.  ಈ ದೇವಸ್ಥಾನವು ಸುಕ್ರೇಶ್ವರ್ ಅಥವಾ ಇಟಾಖುಲಿ ಬೆಟ್ಟದ ಮೇಲಿದೆ ಹಾಗೂ ಈ ಬೆಟ್ಟವು ಗುವಾಹಾಟಿಯ ಅತೀ ಪ್ರಮುಖ ಸ್ಥಳಗಳಲ್ಲೊಂದಾದ, ಪಾನ್‍ಬಜಾರ್ ನ ಸಮೀಪಕ್ಕೆ ಬ್ರಹ್ಮಪುತ್ರ ನದಿಯ ದಕ್ಷಿಣ ಭಾಗದಲ್ಲಿದೆ.

ಈ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಪಾಲಿಗೆ, ಬ್ರಹ್ಮಪುತ್ರ ನದಿಗಿರುವ ಅನೇಕ ಮೆಟ್ಟಿಲುಗಳು ಅಪ್ಯಾಯಮಾನವಾದ ತಾಣಗಳಲ್ಲೊಂದಾಗಿದೆ.  ಇಲ್ಲಿಂದ ಪ್ರವಾಸಿಗರು ನದಿಯ ಕ್ಷಿತಿಜದ ಮೇಲೆ ಸೂರ್ಯಾಸ್ತಮಾನದ ವೈಭವವನ್ನು ಆನಂದಿಸಬಹುದು.  ಈ ಸ್ಥಳವು ಯುವಕರು ಮತ್ತು ಹಿರಿಯರು, ಇವರೀರ್ವರ ನಡುವೆಯೂ ಜನಪ್ರಿಯ ತಾಣವಾಗಿದೆ.  ಈ ದೇವಳದ ಕಲ್ಲುಗಳ ರಚನೆಯು, ಅಹೋಮ್ ಸಾಮ್ರಾಜ್ಯ ಕಾಲದಲ್ಲಿ ವ್ಯಾಪಕವಾಗಿದ್ದ, ವಾಸ್ತುಶಿಲ್ಪದತ್ತ ಒಂದು ಒಳನೋಟವನ್ನು ನೀಡುತ್ತದೆ.   

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri