2007 ರಲ್ಲಿ ಸ್ಥಾಪಿತವಾದ ದೆಹಲಿ - ಗುರ್ಗಾಂವ್ ಗಡಿಯಲ್ಲಿರುವ ಈ ಮಾಲ್ ಗುರ್ಗಾಂವಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ವಾಣಿಜ್ಯ ಸಂಕೀರ್ಣದಲ್ಲಿ ಹಲವು ಪ್ರಮುಖ ವಿದೇಶಿ ಸರಕುಗಳು ಲಭ್ಯ್ವಿದ್ದು, ಪ್ರಮುಖವಾದವುಗಳೆಂದರೆ ಮಾರ್ಕ್ಸ್ ಆಂಡ್ ಸ್ಪೆನ್ಸರ್ಸ್, ಪಾಂಟಾಲೂನ್ಸ್, ನೆಕ್ಸ್ಟ್, ಬಿ.ಎಮ್.ಡ್ಬ್ಲ್ಯು ಕಾರಿನ ಶೋರುಮ್, ಬಿಗ್ ಬಜಾರ್ ಮತ್ತು ಹೈಪರ್ ಮಾರ್ಕೆಟ್.
ಇವುಗಳಲ್ಲದೆ ಮನೋರಂಜನೆಯ ದೃಷ್ಟಿಯಿಂದಲು ಇಲ್ಲಿ ಹಲವು ಆಕರ್ಷಣೆಗಳಿವೆ. ಅವುಗಳೆಂದರೆ ಪಿ.ವಿ.ಆರ್ ಬ್ಲು-ಓ (ಬಾವ್ಲಿಂಗ್ ಅಲ್ಲೆ), ಐಸ್ ಸ್ಟ್ರೈಕಿಂಗ್ ರಿಂಕ್ ಹಾಗು ಐ ಸ್ಕೇಟ್. ಚಲನಚಿತ್ರಗಳನ್ನು ವೀಕ್ಷಿಸಲು ಪಿ.ವಿ.ಆರ್ ಕೂಡ ಇಲ್ಲಿ ಲಭ್ಯ.