ಇದು ಒಂದು ಹಳೆಯ ಹಳ್ಳಿ, ಇದು ಗುರುದಾಸ್ಪುರದಿಂದ 6 ಕಿ.ಮೀ. ದೂರದಲ್ಲಿದೆ. ಇದಕ್ಕೊಂದು ಯುದ್ದದ ಇತಿಹಾಸವಿದೆ. ಅದೇನೆಂದರೆ ಮೊಘಲರು ಮತ್ತು ಬಂಟಾ ಸಿಂಗ್ ಬಹಾದುರ್ ರ ನಡುವೆ ನಡೆದ ಕೊನೆ ಯುದ್ಧ ಇಲ್ಲಿಯೇ ನಡೆದದ್ದು. ಗುರುದಾಸ್ ನಂಗಲ್ ಕೋಟೆ ಗೋಡೆಗಳಿಂದ ಸುತ್ತುವರಿಯಲ್ಪಟ್ಟಿದೆ. ಇದರಲ್ಲೇ ಸಿಖ್ಖರು ಆಶ್ರಯ ಪಡೆದಿದ್ದು. ಈ ಹಳ್ಳಿಗೆ ಕಾರು, ಬಸ್ಸು, ಟ್ಯಾಕ್ಸಿ, ಆಟೋಗಳಿಂದ ಬರಬಹುದು.