ಮೀನಿನ ಉದ್ಯಾನವನ ಗುರುದಾಸ್ಪುರ ನಗರದ ಕೇಂದ್ರ ಭಾಗದಲ್ಲೇ ಇದೆ. ಇದು ಒಂದು ಜನಪ್ರಿಯ ಉದ್ಯಾನವನ. ಇದು ಮೊದಲಿಗೆ ಮೀನಿನ ಆಹಾರದ ಸಂಗ್ರಹಾಲಯವಾಗಿತ್ತು . ಇದಕ್ಕೆ ಈ ಹೆಸರು ಬರಲು ಕಾರಣ ಈ ಉದ್ಯಾನಾವನದಲ್ಲಿರುವ ಮೀನಿನ ಪ್ರತಿಮೆ. ಈ ಉದ್ಯಾನವನ ಬೆಳಗ್ಗೆ ಮತ್ತು ಸಾಯಂಕಾಲ ವಾಯುವಿಹಾರಕ್ಕಾಗಿ ಪ್ರಸಿದ್ಧವಾಗಿದೆ. ಇಡೀ ದಿನ ಇದು ತೆಗೆದಿರುತ್ತದೆ ಹಾಗು ಯಾವುದೇ ಶುಲ್ಕವಿಲ್ಲ.