Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಂಟೂರು » ಆಕರ್ಷಣೆಗಳು » ಉಪ್ಪಲಪಾಡು ಪ್ರಕೃತಿಧಾಮ

ಉಪ್ಪಲಪಾಡು ಪ್ರಕೃತಿಧಾಮ, ಗುಂಟೂರು

3

ಉಪ್ಪಲಪಾಡು ಸಂರಕ್ಷಿತ ನಿಸರ್ಗಧಾಮ ಗುಂಟೂರಿನ ದಕ್ಷಿಣಕ್ಕೆ ನಾಲ್ಕು ಮೈಲು ದೂರದಲ್ಲಿದೆ. ಇಲ್ಲಿನ ನೀರಿನ ಟ್ಯಾಂಕ್ ಗಳು ಸಂರಕ್ಷಿತ ಉದ್ಯಾನವನಕ್ಕೆ ಹಲವಾರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತವೆ. ಅಪರೂಪದ, ವಿನಾಶದ ಅಂಚಿನಲ್ಲಿರುವ ಪಕ್ಷಿ ತಳಿಗಳು ಕೆಲವು ತಿಂಗಳುಗಳವರೆಗೆ ಈ ಸಂರಕ್ಷಿತ ಪ್ರದೇಶವನ್ನು ತಮ್ಮ ಮನೆ ಮಾಡಿಕೊಳ್ಳುತ್ತವೆ. ವಿನಾಶದ ಅಂಚಿನಲ್ಲಿರುವ ಸ್ಪಾಟ್ ಬಿಲ್ಲಡ್  ಪೆಲಿಕಾನ್ಸ್ ಮತ್ತು ಪೇಂಟೆಡ್ ಸ್ಟಾರ್ಕ್ಸ್ ಗಳೂ ಇಲ್ಲಿ ಬರುತ್ತವೆ.

ಇತ್ತೀಚಿನ ವರ್ಷಗಳಲ್ಲಿ, ಇಲ್ಲಿಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ 12000 ದಿಂದ 7000 ಕ್ಕೆ ಕುಸಿದಿದೆ. ಇದಕ್ಕೆ ಗ್ಲೋಬಲ್ ವಾರ್ಮಿಂಗ್ ನಂತಹ ಹಲವಾರು ಸಂಗತಿಗಳು ಪರಿಣಾಮ ಬೀರಿವೆ. ಹೀಗಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರುತ್ತಲೇ ಇದೆ. ದೇಶ ವಿದೇಶಿ ಪಕ್ಷಿಗಳು ಒಂದೇ ಕಡೆ ಸೇರುವುದನ್ನು ನೋಡುವುದಕ್ಕೆ ಪಕ್ಷಿಪ್ರಿಯರು ಇಷ್ಟಪಡುತ್ತಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ವಲಸೆ ಹಕ್ಕಿಗಳು ಗೂಡು ಕಟ್ಟುವ ಸಮಯವಾದ್ದರಿಂದ ಈ ತಿಂಗಳಲ್ಲಿ ಉಪ್ಪಲಪಾಡು ಸಂರಕ್ಷಿತ ನಿಸರ್ಗಧಾಮಕ್ಕೆ ಭೇಟಿ ನೀಡುವುದು ಉತ್ತಮ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu