Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋರಖ್ಪುರ್ » ಆಕರ್ಷಣೆಗಳು » ಕುಶ್ಮಿ ಅರಣ್ಯ

ಕುಶ್ಮಿ ಅರಣ್ಯ, ಗೋರಖ್ಪುರ್

1

ನೂರಾರು ವರ್ಷ ಬಾಳುವ ಸಲ್ ಮಾತ್ತು ಸಿಕ್ವೋಯಾ ( Sal and Sequoia) ಮರಗಳು ಹೇರಳವಾಗಿರುವ ಕುಶ್ಮಿ ಅರಣ್ಯವಲಯ ನಗದಿಂದ ಅನತಿದೂರದಲ್ಲಿದೆ. ಈ ಪ್ರಾಚೀನ ವೃಕ್ಷಗಳನ್ನು ಸಂರಕ್ಷಿಸಲಾಗಿದ್ದು ನೀಳ ಮರಗಳ ನಡುವಣ ಕಾನನದ ಕಾಲುದಾರಿಯಲ್ಲಿ ನಡೆಯುವುದು ವಿಭಿನ್ನ ಅನುಭವ ನೀಡುತ್ತದೆ. ಈ ಅರಣ್ಯದಲ್ಲಿ ಕೋತಿ, ಜಿಂಕೆ ಮತ್ತು ನರಿಗಳು ಅಪರೂಪವಾಗಿ ಕಾಣಸಿಗುತ್ತವೆ. ಅರಣ್ಯದೊಳಗೆ ಬುದ್ಧಿಯಾ ಮಾಯಿ ದೇವತೆಗೆ ಮೀಸಲಾದ ದೇವಾಲಯವೊಂದಿದೆ. ಇಲ್ಲಿ ಸಲ್ಲಿಸಿದ ಪ್ರಾರ್ಥನೆಗಳು ಶೀಘ್ರವೇ ನೆರವೇರುವುವು ಎಂದು ಜನರು ನಂಬುತ್ತಾರೆ. ಈ ಅರಣ್ಯದೊಳಗಿರುವ ವಿನೋದ್ ವನ್ ಎಂಬ ಹೆಸರಿನ ಪುಟ್ಟ ಉದ್ಯಾನದಲ್ಲಿ ಪುಟ್ಟ ಪ್ರಾಣಿಸಂಗ್ರಹಾಲಯವೂ ಇದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri