Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋರಖ್ಪುರ್ » ಆಕರ್ಷಣೆಗಳು » ಗೋರಖನಾಥ ದೇವಾಲಯ

ಗೋರಖನಾಥ ದೇವಾಲಯ, ಗೋರಖ್ಪುರ್

1

ಸುಮಾರು ಐವತ್ತೆರಡು ಎಕರೆಯಷ್ಟು ವಿಶಾಲವಾದ ಪ್ರದೇಶದ ನಡುವೆ ಇರುವ ಗೋರಖನಾಥ ದೇವಾಲಯ ನಗರದ ಪ್ರಮುಖ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ. ಸಂತ ಗೋರಖನಾಥರು ಈ ಸ್ಥಳದಲ್ಲಿಯೇ ತಪಸ್ಸು ಮಾಡಿದ್ದರು ಎಂಬ ನಂಬಿಕೆಯ ಆಧಾರದಲ್ಲಿ ಅವರ ಭಕ್ತರು ಈ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಸಂತ ಗೋರಖನಾಥರನ್ನು ಶಿವನ ರೂಪದಲ್ಲಿ ವ್ಯಕ್ತಪಡಿಸಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಮಾನಸ ಸರೋವರದಲ್ಲಿ ಭಕ್ತರಿಗೆ ಪವಿತ್ರವಾಗಿದೆ. ಇಲ್ಲಿ ಭಕ್ತರು ಧ್ಯಾನ ಹಾಗೂ ದೋಣಿವಿಹಾರದ ಮೂಲಕ ಧನ್ಯತೆಯನ್ನು ಅನುಭವಿಸುತ್ತಾರೆ. ಗೋರಖನಾಥರ ಹೆಸರಿನಲ್ಲಿ ನಿರ್ಮಿಸಿರುವ ಇನ್ನೊಂದು ದೇವಾಲಯ ನೇಪಾಳದಲ್ಲಿದೆ. *1

ಪ್ರತಿವರ್ಷ ಜನವರಿ 14ರಂದು ಪ್ರಾರಂಭವಾಗುವ ಮಕರ ಸಂಕ್ರಾಂತಿ ಸಮಯದಲ್ಲಿ ಒಂದು ತಿಂಗಳ ಕಾಲ "ಮಕರ ಸಂಕ್ರಾಂತಿ ಮೇಳ" ವನ್ನು ಆಯೋಜಿಸಲಾಗುತ್ತದೆ. ಈ ಅವಧಿಯಲ್ಲಿ ದೇಶವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ’ಖಿಚಡಿ’ ಖಾದ್ಯವನ್ನು ನೈವೇದ್ಯದ ರೂಪದಲ್ಲಿ ಅರ್ಪಿಸುತ್ತಾರೆ. ನೇಪಾಳದ ರಾಜರೂ ಕೆಲವು ಬಾರಿ ಈ ಮೇಳಕ್ಕೆ ಆಗಮಿಸಿದ್ದರು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun