Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ತಾಮ್ರ -ಗೌರಿ ದೇವಾಲಯ

ತಾಮ್ರ -ಗೌರಿ ದೇವಾಲಯ, ಗೋಕರ್ಣ

1

ತಾಮ್ರ -ಗೌರಿ ದೇವಾಲಯವು  ಗೋಕರ್ಣದ ಪ್ರಸಿದ್ಧ ದೇವಾಲಯವಾಗಿದ್ದು ಈ ನಗರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ  ಒಮ್ಮೆ ಹೋಗಿ ನೋಡಬಹುದು. ಆರು ಅಡಿ ಎತ್ತರದ ಶಿವಲಿಂಗವನ್ನು ಪೀಠದಲ್ಲಿ  ಇಡಲಾಗಿರುತ್ತದೆ. ಈ ಲಿಂಗವನ್ನು ಕೇವಲ ನಾಲ್ಕು ವರ್ಷಕ್ಕೊಮ್ಮೆ ಇಲ್ಲಿ ನಡೆಯುವ  ಆಷ್ಟ ಬಂಧನಾ ಕುಂಭಾಬಿಷೇಕದ  ಸಂದರ್ಭದಲ್ಲಿ ಮಾತ್ರ ನೋಡಲು ಸಾಧ್ಯ. ಈ ದೇವಾಲಯದಲ್ಲಿ ಸ್ಥಳೀಯ ದೇವತೆಯಾದ ಗೋಕರ್ಣಾಯಕಿ ಎಂಬ ನಾಮದಲ್ಲಿ ಸ್ಥಾಪಿತವಾಗಿಹ  ಮೂರುತಿಯನ್ನು  ಪುಣ್ಯ ಸ್ಥಳದ ಹಿಂಭಾಗದಲ್ಲಿ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed