Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಓಂ ಸಮುದ್ರ ತೀರ

ಓಂ ಸಮುದ್ರ ತೀರ, ಗೋಕರ್ಣ

4

ಓಂ ಸಮುದ್ರ ತೀರವು ಪ್ರವಾಸಿಗರು ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉತ್ಸುಕರಾಗಿ ಖುಷಿಯನ್ನು  ಅನುಭವಿಸುವ ಗೋಕರ್ಣ ಪ್ರದೇಶದ ಅತ್ಯಂತ ಜನಪ್ರಿಯ ಕರಾವಳಿ ಇದಾಗಿದೆ . ಆಧ್ಯಾತ್ಮಿಕ ಹಿಂದೂ ಚಿಹ್ನೆ 'ಓಂ'  ನಿಂದ ತನ್ನ ಹೆಸರು ಪಡೆದಿರುವ ಈ ಸ್ಥಳವು ಆ ಚಿಹ್ನೆಯ ಆಕಾರವನ್ನು ಹೋಲುತ್ತದೆ ಈ ರೀತಿ ಹೆಸರು ಪಡೆದಿರುವ ಒಂದೇ ಒಂದು ತೀರ ಇದಾಗಿದೆ . ಗೋಕರ್ಣಕ್ಕೆ ಬಂದಾಗ ಓಂ ಸಮುದ್ರ ತೀರಕ್ಕೆ ಭೇಟಿ ನೀಡುವ  ಪ್ರವಾಸಿಗರು ಸರ್ಫಿಂಗ್ ಮತ್ತು ಬಾಳೆ ದೋಣಿ ಪ್ರಯಾಣ, ಸ್ಕೀಯಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು . ಜಲ ಕ್ರೀಡೆಗಳಲ್ಲಿ  ಆಸಕ್ತಿಯುಳ್ಳ ಪ್ರವಾಸಿಗರು ಅರ್ಹವಾದ ಬೋಧಕರ ಮೇಲ್ವಿಚಾರಣೆಯಲ್ಲಿ ಇದನ್ನು ಅನುಭವಿಸಬಹುದು. ಈ ಸಮುದ್ರ ತೀರದಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುವ ಅವಕಾಶವುಳ್ಳ  ಟೀ ಅಂಗಡಿಗಳು ಮತ್ತು ಗುಡಿಸಲುಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri