Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಹಾಫ್ ಮೂನ್ ಸಮುದ್ರ ತೀರ

ಹಾಫ್ ಮೂನ್ ಸಮುದ್ರ ತೀರ, ಗೋಕರ್ಣ

1

ಹಾಫ್ ಮೂನ್ ಕರಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣದಲ್ಲಿರುವ  ಹೆಚ್ಚು ಜನಪ್ರಿಯತೆ ಇಲ್ಲದ ಪ್ರದೇಶವಾಗಿದ್ದು ಸಮಯವಿದ್ದಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಈ ಸಮುದ್ರ ತೀರಕ್ಕೆ ಕೇವಲ ಓಂ ತೀರದಿಂದ ಕಾಲ್ನಡಿಗೆ ಅಥವಾ ದೋಣಿಬಳಸಿ ಮಾತ್ರ  ತಲುಪಬಹುದು. ಓಂ ತೀರ  ಮತ್ತು ಹಾಫ್ ಮೂನ್ ತೀರ ಒಂದು ಬಂಡೆಯಿಂದ ಬೇರ್ಪಟ್ಟಿದ್ದು ಪ್ರಯಾಣಿಕರಿಗೆ ಈ ಬಂಡೆಯು ಅರಬ್ಬೀ ಸಮುದ್ರದ ಒಂದು ಸುಂದರ ನೋಟ ಒದಗಿಸುವಲ್ಲಿ ಯಶಸ್ವಿಯಾಗಿದೆ. ಹಾಫ್ ಮೂನ್ ತೀರದ ಉದ್ದಕ್ಕೂ ಇರುವ ಪ್ರಾಚೀನ ಭಾರತೀಯ ಗುಡಿಸಲುಗಳು ಅದರ ಸೌಂದರ್ಯಕ್ಕೆ ಇನ್ನಷ್ಟು ಮೆರಗು ತಂದುಕೊಟ್ಟಿವೆ. ಜಲಕ್ರೀಡಾ ಚಟುವಟಿಕೆಗಳು ಇಲ್ಲಿ ಲಭ್ಯವಿಲ್ಲದಿದ್ದರೂ ಪ್ರವಾಸಿಗರು ಈಜುವುದರ  ಜೊತೆಗೆ ಪೇಯಿಂಟ್ ಬಾಲ್ , ವಾಲಿಬಾಲ್, ಕನೋಯಿಗಳು , ಕ್ಯಾಬಿನ್ಸ್, ಪ್ಯಾಡಲ್ ದೋಣಿಗಳು ಮತ್ತು ಕ್ಯಾಂಪಿಗ್  ಸೌಲಭ್ಯಗಳನ್ನು  ಆನಂದಿಸಬಹುದು .ಇದರ  ಜೊತೆಗೆ, ಪ್ರವಾಸಿಗರು ಮಧ್ಯಾಹ್ನ ಸಮಯದಲ್ಲಿ ಸೂರ್ಯ ಸ್ನಾನ ಅನುಭವಿಸುತ್ತಾ  ಮತ್ತು ರಾತ್ರಿ ಸಮಯದಲ್ಲಿ ಹ್ಯಾಮಕ್ಸ್ ಗಳ ಮೇಲೆ ಮಲಗಿ ಕಾಲ ಕಳೆಯಬಹುದು .

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri