Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಆಕರ್ಷಣೆಗಳು » ಉಸ್ರಿ ಜಲಪಾತ

ಉಸ್ರಿ ಜಲಪಾತ, ಗಿರಿಡೀಹ್

6

ಗಿರಿಡೀಹ್ ನ ತುಂಡಿ ರಸ್ತೆಯಲ್ಲಿ ಸಾಗುವಾಗ ಉಸ್ರಿ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ. ಪಟ್ಟಣದ ಪಶ್ಚಿಮಕ್ಕೆ ಸುಮಾರು 13 ಕಿ.ಮೀ ದೂರದಲ್ಲಿ ಈ ಜಲಪಾತ ಕೇಂದ್ರವಿದೆ. ಈ ತಾಣ ಪಟ್ಟಣದ ಜನತೆ ಹಾಗು ಪ್ರವಾಸಿಗರಿಗೆ ಒಂದು ಹೇಳಿಮಾಡಿಸಿದ ಪಿಕ್ನಿಕ್ ಸ್ಥಳವಾಗಿ ಜನಪ್ರಿಯವಾಗಿದೆ. ಇಲ್ಲಿ ಹರಿದಿರುವ ನದಿಯು ಮೂರು ಭಾಗಗಳಲ್ಲಿ ವಿಂಗಡಣೆಗೊಳ್ಳುತ್ತ 40 ಅಡಿ ಆಳಕ್ಕೆ ಬೀಳುವುದರ ಮೂಲಕ ಈ ಸುಂದರ ಜಲಪಾತ ಸೃಷ್ಟಿಯಾಗಿದೆ. ಈ ಜಲಪಾತ ತಾಣವು ಪಾರ್ಸನಾಥ್ ದಟ್ಟ ಅರಣ್ಯದಿಂದು ಸುತ್ತುವರೆದಿದ್ದು, ಭೋರ್ಗೆರೆಯುತ್ತ ಹರಿಯುತ್ತಿರುವ ನದಿಯ ದೃಶ್ಯಾವಳಿಗಳಿಂದ ನಯನ ಮನೋಹರವಾಗಿ ಗೋಚರಿಸುತ್ತದೆ.

ಇಲ್ಲಿಗೆ ತಲುಪಲು ಬಯಸಿದರೆ ಹತ್ತಿರದಲ್ಲಿರುವ ಗಿರಿಡೀಹ್ ರೈಲು ನಿಲ್ದಾಣಕ್ಕೆ ಮೊದಲು ತಲುಪಬೇಕು. ಅಲ್ಲಿಂದ ನಿಮಗಿಷ್ಟವಾದ ಟಾಂಗಾ ಅಥವಾ ರಿಕ್ಷಾಗಳ ಮೂಲಕ ಈ ತಾಣಕ್ಕೆ ತೆರಳಬಹುದು. ಇನ್ನು ಬಸ್ ನಿಲ್ದಾಣದಿಂದ ಕೂಡ ಅನೇಕ ಬಸ್ಸುಗಳು ಪ್ರವಾಸಿಗರನ್ನು ಇಲ್ಲಿಗೆ ತಲುಪಿಸಲು ಸದಾ ಸನ್ನದ್ಧವಾಗಿರುತ್ತವೆ. ಪ್ರಸ್ತುತ ರಾಜ್ಯ ಸರ್ಕಾರವು, ಉಸ್ರಿ ಜಲಪಾತ, ಖೊಂಡೋಲಿ ಡ್ಯಾಮ್ ಮತ್ತು ಪಾರ್ಸನಾಥ್ ಕಾಡು ಈ ಮೂರೂ ತಾಣಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕ್ರಮ ಕೈಗೊಂಡಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat