Search
  • Follow NativePlanet
Share
ಮುಖಪುಟ » ಸ್ಥಳಗಳು » ಗಯಾ » ಆಕರ್ಷಣೆಗಳು » ವಿಷ್ಣು ಪಾದ ದೇವಸ್ಥಾನ

ವಿಷ್ಣು ಪಾದ ದೇವಸ್ಥಾನ, ಗಯಾ

1

ಗಯಾ ನಗರದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ವಿಷ್ಣು ಪಾದ ದೇವಸ್ಥಾನ. ಇದು ಫಲಗು ನದಿಯ ಮೇಲೆ ಸ್ಥಿತಗೊಂಡಿದು ವಿಷ್ಣು ದೇವರ ಮುದ್ರಿತ ಪಾದಗಳನ್ನು ಒಳಗೊಂಡಿದೆ. ಇದು ಧರ್ಮಶೀಲ ಎಂದು ಪ್ರಸಿದ್ದಗೊಂಡಿದ್ದು, ಬಸಾಲ್ಟ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಬ್ರಹ್ಮ ಯೋನಿ ಬೆಟ್ಟವು ಈ ದೇವಾಲಯದ ನೈರುತ್ಯ ದಿಕ್ಕಿನಲ್ಲಿದ್ದು ಇಲ್ಲಿಂದ 1 ಕೀಲೊ ಮೀಟರ ವ್ಯಾಪ್ತಿ ದೂರದಲ್ಲಿದೆ. ಈ ಬೆಟ್ಟವು ತುಂಬಾ ಆಕರ್ಷಕವಾಗಿದ್ದು , ಇಲ್ಲಿಗೆ ತಲುಪಲು ಪ್ರವಾಸಿಗರು ಸಾವಿರ ಕಲ್ಲಿನ ಮೆಟ್ಟಿಲುಗಳನ್ನು ಹತ್ತಬೇಕು.

ಈ ಬೆಟ್ಟದ ಮೇಲೆ ನಿಂತು ಪ್ರವಾಸಿಗರು ವಿಷ್ಣು ಪಾದ ಮಂದಿರ ಮತ್ತು ಸುತ್ತಮುತ್ತಲಿನ ಅದ್ಭುತ ದೃಶ್ಯ ನೋಡಿ ಮನಸಾರೆ ಆನಂದಿಸಬಹುದು. 40 ಸೆ.ಮೀ ಉದ್ದದ ವಿಷ್ಣುವಿನ ಮುದ್ರಿತ ಪಾದಗಳು ಬೆಳ್ಳಿಯಿಂದ ಕೂಡಿವೆ. ಈ ದೇವಸ್ಥಾನವು ಆನಂದ ಪರವಶಗೊಳಿಸುವ ಎಂಟು ಕೆತ್ತಿದ ಕಂಬಗಳನ್ನು ಒಳಗೊಂಡಿದ್ದು, ಇವುಗಳು ಪೆವಿಲಿಯನದಿಂದ ಆಧಾರವನ್ನು ಪಡೆದುಕೊಂಡಿದೆ. ಈ ದೇವಾಲಯವನ್ನು ಗ್ರಾನೈಟ ಶಿಲೆಗಳಿಂದ ನಿರ್ಮಿಸಲಾಗಿದೆ. ಇದು ಅಷ್ಟಭುಜಾಕೃತಿಯನ್ನು ಹೊಂದಿದ್ದು ಪೂರ್ವದ ದಿಕ್ಕಿನೆಡೆಗೆ ಮುಖ ಮಾಡಿದೆ. ಇಲ್ಲಿ ಬಹು ಹಿಂದಿನ ಕಾಲದಿಂದಲೂ ಇರುವ ಅಮರವಾದ ಅಕ್ಷಯಭಟ ಎಂಬ ಆಲದ ಮರವಿದೆ. ಈ ಆಲದ ಮರದಡಿಯಲ್ಲಿ ಶವಗಳ ಅಂತಿಮ ಸಂಸ್ಕಾರ ಮತ್ತು ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri