Search
  • Follow NativePlanet
Share
ಮುಖಪುಟ » ಸ್ಥಳಗಳು » ಗಣಪತಿಪುಲೆ » ಆಕರ್ಷಣೆಗಳು » ಸ್ವಯಂಭು ಗಣಪತಿ ದೇವಾಲಯ

ಸ್ವಯಂಭು ಗಣಪತಿ ದೇವಾಲಯ, ಗಣಪತಿಪುಲೆ

2

ಈ ದೇವಾಲಯ  ರತ್ನಾಗಿರಿಯಿಂದ 20 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಗಣಪತಿಪುಲೆಯ ಕೆರಿಬಿಯನ್ ಎಂದು ಕರೆಯಲಾಗುವ  ಬೀಚಿನಲ್ಲಿದೆ.

ಈ ದೇವಾಲಯದ ಗಣಪತಿ ವಿಗ್ರಹದ ಕುರಿತಾದ ಆಸಕ್ತಿದಾಯಕವಾದ ವಿಚಾರವೇನೆಂದರೆ, ಈ ವಿಗ್ರಹವು ಬಿಳಿ ಮಣ್ಣಿನಿಂದ ಮಾಡಲಾಗಿದ್ದು, ಇದು ತನ್ನಷ್ಟಕ್ಕೆ ತಾನೇ ಉದ್ಭವವಾಯಿತೆ ಹೊರತು ಯಾವುದೇ ಮಾನವನಿಂದ ನಿರ್ಮಾಣವಾದುದಲ್ಲ ಎಂದು ನಂಬಲಾಗಿದೆ.  ಈ ಗರ್ಭಗುಡಿಯಲ್ಲಿ ತಾಮ್ರದಿಂದ ಮಾಡಲಾದ ಮತ್ತೊಂದು ಗಣಪತಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇದು ಸಿಂಹದ ಮೇಲೆ ಕಾಲು ಚಾಚಿಕೊಂಡು ಆರೂಢವಾಗಿರುವ ಭಂಗಿಯಲ್ಲಿದೆ.

ಈ ದೇವಾಲಯ ಬೆಟ್ಟದ ತುದಿಯಲ್ಲಿ ನೆಲೆಸಿದೆ. ಇಲ್ಲಿನ ಮೂರ್ತಿಗಳನ್ನು ಪೂರ್ವಾಭಿಮುಖಕ್ಕೆ ಬದಲಾಗಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಒಳಾಂಗಣವನ್ನು ಅತ್ಯಂತ ಸೂಕ್ಷ್ಮವಾದ ರಚನೆಗಳಿಂದ ಶೃಂಗರಿಸಲಾಗಿದೆ.

ಈ ದೇವಾಲಯವು ನಾಲ್ಕು ಶತಮಾನಗಳಷ್ಟು ಹಳೆಯದಾಗಿದೆ. ಇದು ಭಾನುವಾರಗಳಂದು ಹೊರತುಪಡಿಸಿ ಉಳಿದ ದಿನಗಳಂದು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed