Search
  • Follow NativePlanet
Share
ಮುಖಪುಟ » ಸ್ಥಳಗಳು » ಗಣಪತಿಪುಲೆ » ಆಕರ್ಷಣೆಗಳು » ಜೈಗಡ್ ದೀಪದ ಗೋಪುರ (ಲೈಟ್ ಹೌಸ್)

ಜೈಗಡ್ ದೀಪದ ಗೋಪುರ (ಲೈಟ್ ಹೌಸ್), ಗಣಪತಿಪುಲೆ

1

ಜೈಗಡ್ ದೀಪದ ಗೋಪುರವು ಗಣಪತಿಪುಲೆಯ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಒಂದು ಪರ್ಯಾಯ ದ್ವೀಪಕಲ್ಪದ ತುದಿಯಲ್ಲಿ ನೆಲೆಗೊಂಡಿದೆ. ಈ ಲೈಟ್ ಹೌಸನ್ನು 180 ವರ್ಷಗಳ ಹಿಂದೆ 1832 ರಲ್ಲಿ ನಿರ್ಮಿಸಲಾಗಿದೆ. ಇದು ಸಿದ್ಧ ಬುರುಜಿನಲ್ಲಿದೆ.

ಈ ದೀಪದ ಗೋಪುರಕ್ಕೆ ಎರಡು ಶತಮಾನಗಳಷ್ಟು ಹಳೆಯದಾದರು ಇಂದಿಗು ಕಾರ್ಯನಿರ್ವಹಿಸುತ್ತಿದೆ. ಇದನ್ನು ಭಾನುವಾರ ಹೊರತು ಪಡಿಸಿ ಎಲ್ಲಾ ದಿನಗಳಂದು ಸಹಾ ವೀಕ್ಷಿಸಬಹುದು.

ಇಲ್ಲಿನ ಬೆಟ್ಟದ ಮೇಲೆ ಜೈಗಡ್ ಕೋಟೆಯಿದೆ. ಈ ಕೋಟೆಯು ಗಣಪತಿಪುಲೆಯಿಂದ 35 ಕಿ.ಮೀ ದೂರದಲ್ಲಿ ನೆಲೆಸಿದೆ. ಕೋಟೆಯ ಹಲವು ಭಾಗಗಳು ಇಂದು ಅವಶೇಷಗಳಾಗಿದ್ದರೂ, ಇದರ ಹೊರ ಗೋಡೆ ಮಾತ್ರ ಇಂದಿಗು ದೃಢವಾಗಿ ನಿಂತಿದೆ. ಸಂಗಮೇಶ್ವರ ನದಿಯು ಅರಬ್ಬೀ ಸಮುದ್ರ ಸೇರುವ ವಿಹಂಗಮ ನೋಟವನ್ನು ಈ ಕೋಟೆಯ ಮೇಲ್ಭಾಗದಿಂದ ಕಣ್ತುಂಬಿಕೊಳ್ಳಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed