Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು » ಮಹುರಿ ಕಲವಾ ದೇವಸ್ಥಾನ

ಮಹುರಿ ಕಲವಾ ದೇವಸ್ಥಾನ, ಗಂಜಾಂ

1

ಮಹುರಿ ಕಲವಾ ದೇವಸ್ಥಾನವು ಛತ್ರಪುರದಿಂದ 37 ಕೀಲೊ ಮೀಟರ ಮತ್ತು ಬೇಹ್ರಮಪುರದಿಂದ 15 ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯವು ದೇವಿ ಮಹರಿ ಕಲವಾಳಿಗೆ ಸಮರ್ಪಿತವಾಗಿದೆ. ಈ ದೇವತೆಯನ್ನು ಮಹುರಿಯ ರಾಜನು ದಿನವೂ ಪೂಜಿಸುತ್ತಿದ್ದನು ಎಂದು ನಂಬಿಕೆಯಿದೆ. ಸ್ಥಳೀಯ ಜಾನಪದದ ಪ್ರಕಾರ ಈ ದೇವತೆಯನ್ನು ಮೊದಲು ಕಲ್ಲಿನ ಗುಹೆಯಲ್ಲಿ ಸ್ಥಾಪಿಸಲಾಯಿತು. ಈ ಗುಹೆಗೆ ಕೇವಲ ಅಲ್ಲಿನ ದೊರೆಯೊಬ್ಬನೇ ಹೋಗಿ ದೇವತೆಯನ್ನು ಪೂಜಿಸುಕೊಂಡು ಬರುತ್ತಿದ್ದ ಮತ್ತು ಈ ದೇವಸ್ಥಾನಕ್ಕೆ ಬೇರೆ ಯಾವ ಸ್ಥಳಿಯ ಜನರು ಬರುವಂತಿರಲಿಲ್ಲ. ಈ ದೇವತೆಯು ಆ ದೊರೆಗೆ ಒಂದು ಖಡ್ಗವನ್ನು ವರ ರೂಪದಲ್ಲಿ ಕೊಟ್ಟಳಂತೆ. ಆ ಖಡ್ಗವು  ದೊರೆಯನ್ನು ಎಲ್ಲ ಅಪಾಯಗಳಿಂದ ಪಾರು ಮಾಡುತ್ತಿತ್ತು.

ಆದರೆ ಒಂದು ದಿನ ದೊರೆಯು ಈ ದೈವಿಕ ಖಡ್ಗವನ್ನು ಕಳೆದುಕೊಂಡನು. ಹೀಗಾಗಿ ಮುಂದಿನ ಯುದ್ಧದಲ್ಲಿ ಅವನು ಬ್ರಿಟಿಷರಿಂದ ಸೋಲಿಸಲ್ಪಟ್ಟನು. ಅಂದಿನಿಂದ ಈ ದೇವತೆಯನ್ನು ಬೆಟ್ಟದ ಮೇಲಿನ ದೇವಾಲಯದಲ್ಲಿ ಸ್ಥಾಪಿಸಲಾಯಿತು. ನೀವು ಈಗಲೂ ಈ ದೇವಾಲಯವನ್ನು ನೋಡಬಹುದು. ಈ ದೇವಾಲಯವು ದಟ್ಟವಾದ ಅರಣ್ಯಗಳು ಮತ್ತು ಬೆಟ್ಟದ ಸಾಲುಗಳ ಮಧ್ಯೆ ಇದೆ. ಈ ಬೆಟ್ಟದ ಮೇಲೆ ವಿಮಾನ ಹಂತಗಳನ್ನು ನಿರ್ಮಿಸಲಾಗಿದ್ದು, ಇದು ಇಲ್ಲಿಗೆ ಬರುವ ಭಕ್ತರಿಗೆ ಈ ಮುಂಚೆ ದೇವತೆಯಿದ್ದ ಕಲ್ಲಿನ ಗುಹೆಗೆ ವೀಕ್ಷಿಸಲು ಸಹಾಯ ಮಾಡುತ್ತದೆ. ಈ ಸ್ಥಳವು ಪ್ರವಾಸಿಗರ ಅತ್ಯಂತ ನೆಚ್ಚಿನ ವಿಹಾರ ತಾಣವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City