Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಗೋತ್ರಿ » ಆಕರ್ಷಣೆಗಳು » ಗಂಗೋತ್ರಿ ದೇವಾಲಯ

ಗಂಗೋತ್ರಿ ದೇವಾಲಯ, ಗಂಗೋತ್ರಿ

3

ಗಂಗೋತ್ರಿ ದೇವಾಲಯವು ಭಾಗೀರಥಿ ನದಿಯ ತಟದಲ್ಲಿ ನೆಲೆಸಿದೆ. ಸಮುದ್ರ ಮಟ್ಟದಿಂದ 3200 ಮೀ. ಎತ್ತರದಲ್ಲಿರುವ ಈ ದೇವಾಲಯವು ಗಂಗಾ ದೇವಿಗೆ ಸಮರ್ಪಿತವಾಗಿದೆ. ದೇಶದಲ್ಲಿ ಇರಬಹುದಾದ ಅನೇಕ ಗಂಗಾ ದೇವಿ ದೇವಸ್ಥಾನಗಳ ಪೈಕಿ ಈ ದೇವಾಲಯವು ಅತ್ಯಂತ ಮಹತ್ವವುಳ್ಳದ್ದಾಗಿದೆ.

ಪ್ರಸ್ತುತ ಈ ದೇವಾಲಯವನ್ನು 18 ನೇ ಶತಮಾನದಲ್ಲಿ ಗೊರ್ಖಾ ಜನರಲ್ ಆಗಿದ್ದ ಅಮರ್ ಸಿಂಗ್ ಥಾಪಾ ಅವರು ನಿರ್ಮಿಸಿದ್ದಾರೆ. ಚಳಿಗಾಲದ ಸಂದರ್ಭದಲ್ಲಿ ಈ ಪ್ರದೇಶವು ಅತಿಯಾದ ಹಿಮಪಾತ ಅನುಭವಿಸುವುದರಿಂದ ಈ ದೇವಸ್ಥಾನವನ್ನು ಮುಚ್ಚಲಾಗಿರುತ್ತದೆ. ಇನ್ನುಳಿದಂತೆ ಈ ದೇವಸ್ಥಾನದ ಹತ್ತಿರದಲ್ಲಿ ಅನೇಕ ಆಶ್ರಮಗಳಿದ್ದು ಪ್ರವಾಸಿಗರಿಗೆ ಅಥವಾ ಭೇಟಿ ನೀಡುವವರಿಗೆ ವಸತಿ ಸೌಲಭ್ಯವನ್ನು ಒದಗಿಸುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri