Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧೀನಗರ » ಹವಾಮಾನ

ಗಾಂಧೀನಗರ ಹವಾಮಾನ

ಮಳೆಗಾಲವನ್ನು ಬಿಟ್ಟು ಉಳಿದ ಸಮಯದಲ್ಲಿ ಗಾಂಧೀನಗರದಲ್ಲಿ ಶುಷ್ಕ ವಾತಾವರಣವಿರುತ್ತದೆ.

ಬೇಸಿಗೆಗಾಲ

ಈ ಸ್ಥಳದಲ್ಲಿ ಬೇಸಿಗೆಯು ಫೆಬ್ರವರಿ ಯಿಂದ ಮೇ ತನಕ ಇರುತ್ತದೆ. ಮೇ ಅತ್ಯಂತ ಬಿಸಿಯಾಗಿದ್ದು, ಸಹಿಸಲಸಾಧ್ಯವಾದಷ್ಟು ಶೆಖೆಯಿರುತ್ತದೆ. ಬೇಸಿಗೆಯಲ್ಲಿ ತಾಪಮಾನ 42 ಯಿಂದ 23 ಡಿಗ್ರಿ ಸೆಲ್ಸಿಯುಸ್ ನ ಮಧ್ಯದಲ್ಲಿರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವಿದ್ದು, ಗಾಂಧೀನಗರದಲ್ಲಿ ವಿಪರೀತ ಮಳೆಯಾಗುತ್ತದೆ.

ಚಳಿಗಾಲ

ಇಲ್ಲಿ ಚಳಿಗಾಲವು ಅಕ್ಟೋಬರ್ ನಿಂದ ಜನವರಿ ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಮಿತವಾದ ವಾತಾವರಣವಿದ್ದು, ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಸಮಯದಲ್ಲಿನ ತಾಪಮಾನ 36 ರಿಂದ 12 ಡಿಗ್ರಿ ಗಳ ನಡುವೆಯಿರುತ್ತದೆ.