Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧೀನಗರ » ಆಕರ್ಷಣೆಗಳು » ಅಡಾಲಜ್ ಸ್ಟೆಪ್ ವೆಲ್

ಅಡಾಲಜ್ ಸ್ಟೆಪ್ ವೆಲ್, ಗಾಂಧೀನಗರ

2

ಅಡಾಲಜ್  ಸ್ಟೆಪ್ ವೆಲ್ ಅಥವಾ ಅಡಾಲಜ್  ವವ್ (ಗುಜರಾತಿ), ಗಾಂಧೀನಗರದಿಂದ 15 ಕಿ. ಮೀ ದೂರದಲ್ಲಿರುವ ಹಿಂದೂಗಳ ಒಂದು ಅಪೂರ್ವ ಕೊಳ. ಗಾಂಧಿನಗರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಇಲ್ಲಿಗೆ ತಲುಪಬಹುದು. ಈ ಬಾವಿ ಇಲ್ಲಿನ ಅದ್ಭುತ ವಾಸ್ತುಕಲೆ ಹಾಗೂ ಕೆತ್ತನೆಗೆ ಪ್ರಖ್ಯಾತವಾಗಿದೆ. ಇದನ್ನು 1499 ರಲ್ಲಿ ಮುಸ್ಲಿಂ ರಾಜ ಮೊಹಮ್ಮದ್ ಬೇಗ್ದ ಅವರು ವಘೇಲ ರಾಜ ವೀರ್ ಸಿಂಗ್ ಅವರ ಪತ್ನಿ ಮಹಾರಾಣಿ ರುದಬೈ ಅವರಿಗೋಸ್ಕರ ಕಟ್ಟಿಸಿದನು. ಈ ಹಳ್ಳಿಯ ಜನರಿಗೆ ಈ ಕೊಳದ ಬಗ್ಗೆ ಧಾರ್ಮಿಕ ವಿಶ್ವಾಸವಿದ್ದು, ಅವರು ಈ ಕೊಳದ ನೀರನ್ನು ತುಂಬಿಕೊಳ್ಳಲು ಹಾಗೂ ಇಲ್ಲಿ ಕೆತ್ತಿದ ಮೂರ್ತಿಗಳಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಗೋಡೆಗಳ ಮೇಲೆ ಪೌರಾಣಿಕ ಘಟನೆ ಹಾಗೂ ವ್ಯಕ್ತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ.

ಈ ಬಾವಿಯು ಭಾರತೀಯ ಮುಸಲ್ಮಾನ ವಾಸ್ತುಕಲೆ ಹಾಗೂ ವಿನ್ಯಾಸದ ಸುಂದರ ಮಾದರಿಯಾಗಿದೆ. ವಿಶಿಷ್ಟ ಶೈಲಿಯ ವಾಸ್ತುವಿನಿಂದಾಗಿ, ಮದ್ಯಾನ್ನದ ಸ್ವಲ್ಪ ಸಮಯದ ಹೊರತಾಗಿ ಮಿಕ್ಕ ಸಮಯದಲ್ಲಿ ಇಲ್ಲಿನ ಮೆಟ್ಟಿಲುಗಳ ಮೇಲೆ ಸೂರ್ಯ ರಶ್ಮಿ ಬೀಳುವುದಿಲ್ಲ. ಹಾಗಾದುದರಿಂದ, ಹೊರಗಡೆಯ ತಾಪಮಾನಕ್ಕೆ ಹೋಲಿಸಿದರೆ, ಈ ಕಟ್ಟಡದ ಒಳಗಿನ ಉಷ್ಣಾಂಶ ಕಡಿಮೆಯಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat