Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಪಂಚ ಮಹಲ್

ಪಂಚ ಮಹಲ್, ಫತೇಪುರ್ ಸಿಕ್ರಿ

4

ಪಂಚ ಮಹಲ್ ಅಕ್ಬರ್ ನಿರ್ಮಿಸಿದ ವಿಸ್ತೃತವಾದ, ಸ್ಥಂಬಾಕಾರದ 5 ಅಂತಸ್ತಿನ ರಚನೆಯಾಗಿದೆ. ಇದನ್ನು ರಾಜ ತನ್ನ ವಿರಾಮಕ್ಕಾಗಿ ಮನೋರಂಜನೆಗಾಗಿ ಬಳಸುತ್ತಿದ್ದನು. ಇಲ್ಲಿನ ಪ್ರತಿ ಕೋಣೆ ಮುಕ್ತ ಜಾಗವನ್ನು ಹೊಂದಿದೆ ಮತ್ತು ಪ್ರತಿಯೊಂದು ಮಹಡಿಯನ್ನು ಅಸಮ್ಮಿತ ಖಂಬಗಳು ಹಿಡಿದಿವೆ.

ಈ ಅರಮನೆಯು ವಿಶೇಷವಾಗಿ ಚಕ್ರವರ್ತಿಯ ರಾಣಿಯರು ಮತ್ತು ರಾಜಕುಮಾರಿಯರಿಗೆ ಮೀಸಲಾಗಿತ್ತು. ರಾಣಿಯರು ಒಳಗಿನಿಂದ ನೋಡಲು ವಿಶೇಷ ಪರದೆಯ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿತ್ತು. ನೀರನ್ನು ಸಂಗ್ರಹಿಸಲು ಅಕ್ಬರ್ ನಿರ್ಮಿಸಿದ ನೀರಿನ ಟ್ಯಾಂಕ್ ಆದ ಅನುಪ್ ತಾಲಾವ್ ಬಳಿ ಈ ಅರಮನೆ ಇದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun