Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಆಕರ್ಷಣೆಗಳು » ಅನುಪ್ ತಾಲಾವ್

ಅನುಪ್ ತಾಲಾವ್, ಫತೇಪುರ್ ಸಿಕ್ರಿ

4

ಅನುಪ್ ತಾಲಾವ್ ಅಕ್ಬರನ ಖಾಸಗಿ ಕೊಠಡಿಗಳ ಮುಂದೆ ನಿರ್ಮಿಸಿದ ಭವ್ಯವಾದ ಒಂದು ನೀರಿನ ಕೊಳ. ಇದು ಕವಾಭಾಗ್ ಕಾಂಪ್ಲೆಕ್ಸ್ ಎದುರಿನಲ್ಲಿದೆ ಮತ್ತು ಈ ಕೊಳವು ಆ ಕಾಲದಲ್ಲಿ ಹೆಚ್ಚು ಮನ ಸೆಳೆಯುವ ಕೊಳವೆಂದೆ ಹೇಳಬಹುದು. ಇದರ ಕೆಂಪು ಮರಳು ಕಲ್ಲಿನಿಂದ ಮಾಡಲಾದ ಈ ರಚನೆಯು ಸುಂದರವಾಗಿದೆ ಮತ್ತು ಇಲ್ಲಿನ ನೋಟ ಅದ್ಬುತವಾಗಿದೆ. ಇದರ ಸುತ್ತ ಕುಳಿತುಕೊಳ್ಳಲು ಸಾಕಷ್ಟು ಸ್ಥಳಗಳಿವೆ. ಈ ರಚನೆಯು 4 ಬದಿಗಳಲ್ಲಿ ಸಣ್ಣ ಸೇತುವೆಯನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಇದು ಮುಖ್ಯ ನೀರಿನ ವ್ಯವಸ್ಥೆಗೆ ತಾಜಾ, ಸಾಮಾನ್ಯ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಲಾಗಿತ್ತು.

ಹಳೆಯ ಅಧಾರಗಳಲ್ಲಿ ಮತ್ತು ಪುಸ್ತಕಗಳಲ್ಲಿ ಈ ಕೊಳ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳಿಂದ ಕೂಡಿತ್ತು ಮತ್ತು ಸೂರ್ಯನ ಕಿರಣಗಳಿಗೆ ಇದು ಸುಂದರವಾಗಿ ಹೊಳೆಯುತ್ತಿತ್ತು ಎನ್ನಲಾಗಿದೆ. ನಂತರ ಈ ನಾಣ್ಯಗಳನ್ನು ಜಹಾಂಗೀರನು ಸೇವಾಶ್ರಮಗಳಿಗೆ ನೀಡಿದನು ಎನ್ನಲಾಗುತ್ತದೆ. ಸಹಾಯಾರ್ಥವಾಗಿ 1 ಕೋಟಿ 3 ಲಕ್ಷ ನಾಣ್ಯಗಳನ್ನು ವಿನಿಯೋಗಿಸಲಾಯಿತೆಂದು ಜಹಾಂಗೀರನು ತನ್ನ  ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾನೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat