Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ಆಕರ್ಷಣೆಗಳು » ರೌಝ ಶರೀಫ್

ರೌಝ ಶರೀಫ್, ಫತೇಘರ್ ಸಾಹಿಬ್

1

ರೌಝ ಶರೀಫ ಇದು ಸುನ್ನಿ ಮುಸ್ಲಿಮರ ಎರಡನೇಯ ಮೆಕ್ಕಾ ಎಂದೇ ಪ್ರಸಿದ್ಧವಾಗಿದೆ. ಇದು ಸಿರಹಿಂ - ಬಸ್ಸಿ ಪಥಾನ ದಾರಿಯ ಮಧ್ಯದಲ್ಲಿ ಇದು ನೆಲೆಗೊಂಡಿದೆ. ಈ ಸ್ಥಳವು ಶೇಖ ಅಹ್ಮದ ಫರುಗಿ ಸಿರಹಿಂದಿಗೆ ಸಮರ್ಪಿತವಾಗಿದೆ. ಇವರು  1563 ಮತ್ತು 1624 ರ ಮಧ್ಯದಲ್ಲಿ ಇಲ್ಲಿ ನೆಲೆಸಿದ್ದರು. ಶೇಖ ಅಹ್ಮದ ಫರುಗಿ ಸಿರಹಿಂದಿ ರ ಉರುಸ ( ಪುಣ್ಯ ತಿಥಿ) ಇದು ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಆಕರ್ಷಿಸುತ್ತದೆ. ಶೇಖ ಕುಟುಂಬದ ಸದಸ್ಯರಿಗೆ ಸೇರಿದ ಗೋರಿಗಳನ್ನು ಈ ಸ್ಥಳದಲ್ಲಿ ನೋಡಬಹುದು. ಇದರ ಹೊರತಾಗಿಯೂ ಇಲ್ಲಿ ನೀವು ಆಪ್ಘಾನ ದೊರೆ ಷಾ ಜಮಾನ ಮತ್ತು ಆತನ ರಾಣಿಯ ಗೋರಿಗಳನ್ನು ಸಹ ನೀವು ಕಾಣಬಹುದು.

ಈ ಸ್ಥಳವು ಸುಂದರ ಕಮಾನುಗಳು ಮತ್ತು ಗುಮ್ಮಟಗಳನ್ನು ಒಳಗೊಂಡಿದ್ದು ತುಂಬಾ ಆಕರ್ಷಕವಾಗಿದೆ. ಭಾರತ ಸರ್ಕಾರವು ಇದನ್ನು ಐತಿಹಾಸಿಕ ಸ್ಮಾರಕ ಎಂದು ಘೋಷಿಸಿದೆ. ಉಸ್ತಾದ ಮತ್ತು ಶಾಗ್ರಿದರ ಗೋರಿಗಳು ಮತ್ತು ಮಿರ – ಈ – ಮಿರಾನ ಗೋರಿಗಳು ಈ ಸ್ಥಳಕ್ಕೆ ಹತ್ತಿರ ಇರುವ ಇತ್ತರ ಗೋರಿಗಳಾಗಿವೆ. ಇವುಗಳು ಕೂಡ ಆಕರ್ಷಣೀಯವಾಗಿದ್ದು ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri