Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದಾಬಾದ್ » ಆಕರ್ಷಣೆಗಳು » ಸೂರಜ್ ಕುಂಡ್

ಸೂರಜ್ ಕುಂಡ್, ಫರಿದಾಬಾದ್

12

ಫರಿದಾಬಾದ್ ನ ಅತ್ಯಂತ ಪ್ರಮುಖವಾದ ಸ್ಥಳಗಳಲ್ಲಿ ಸೂರಜ್ ಕುಂಡ್ ಒಂದಾಗಿದೆ. ಇದು ಸಾಂಕೇತಿಕ ಮಹತ್ವವನ್ನು ಹೊಂದಿದೆ ಹಾಗೂ ಇದು ಉದಯಿಸುವ ಸೂರ್ಯನನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು ಸುತ್ತಲೂ ಬಂಡೆಯಿಂದ ಕೆತ್ತಲಾದ ಮೆಟ್ಟಿಲುಗಳನ್ನು ಹೊಂದಿದ್ದು ಪ್ರಸಿದ್ಧವಾದ ಪಿಕ್ ನಿಕ್ ಸ್ಥಳವಾಗಿದೆ. ಇದು ದಕ್ಷಿಣ ದೆಹಲಿಯಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿ ಸಿದ್ಧ ಕುಂಡ್ ಹೆಸರಿನ ಒಂದು ಕೊಳವಿದೆ ಇದರಲ್ಲಿ ರೋಗ ನಿವಾರಕ ಶಕ್ತಿ ಇದೆ ಎಂದು ನಂಬಲಾಗಿದೆ. ಇಲ್ಲಿ ಒಂದು ಸುಂದರವಾರ ಉದ್ಯಾನ ಮತ್ತು ರಾಝನ್ಸ್ ಕೂಡ ಇದೆ.

ಜಗತ್ಪ್ರಸಿದ್ಧವಾದ ಸೂರಜ್ ಕುಂಡ್ ಅಂತಾರಾಷ್ಟ್ರೀಯ ಉತ್ಸವ ಇಲ್ಲಿ ಪ್ರತಿ ವರ್ಷ ಫೆಬ್ರವರಿ 1 ರಿಂದ 15 ರ ತನಕ ನಡೆಯುತ್ತದೆ. ಇಲ್ಲಿ ಭಾರತದಾದ್ಯಂತದ ಕರಕುಶಲ ಕರ್ಮಿಗಳು ಮಾಡಿದ ವಸ್ತುಗಳನ್ನು ಮತ್ತು ಭಾರತದ ಗ್ರಾಮೀಣ ಜೀವನದ ಸೊಗಡನ್ನು ಕಾಣಬಹುದಾಗಿದೆ. ಜಾನಪದ ನೃತ್ಯಗಳು, ಸಂಗೀತ, ದೊಂಬರಾಟ, ಜಾದೂ ಪ್ರದರ್ಷನಗಳು ಇ ಅವಧಿಯಲ್ಲಿ ನಡೆಯುತ್ತವೆ. ಜಗತ್ತಿನ ನಾನಾ ಭಾಗದ ಜನರು ಈ ಉತ್ಸವಕ್ಕೆ ಆಗಮಿಸುತ್ತಾರೆ. ಭಾರತೀಯ ಖಾದ್ಯಗಳು ಅವರ ಪಾಲಿಗೆ ಈ ಭೇಟಿಯ ಬಹಲ ಪ್ರಮುಖ ಅಂಶವಾಗಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat