Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ಆಕರ್ಷಣೆಗಳು » ಕೊಲ್ಕತ್ತಾ ಕೋಟೆ

ಕೊಲ್ಕತ್ತಾ ಕೋಟೆ, ಫೈಜಾಬಾದ್

1

ಫೈಜಾಬಾದ್ ನವಾಬರ ರಾಜಧಾನಿಯಾಗಿದ್ದು, ಅವರ ಅವಧಿಯಲ್ಲಿ ನಿರ್ಮಾಣವಾದ ಆಕರ್ಷಕ ಸ್ಮಾರಕಗಳಿವೆ. ಅದರಲ್ಲಿ ಕೊಲ್ಕತ್ತಾ ಕೋಟೆ ಕೂಡಾ ಒಂದು, ಇದನ್ನು ಬ್ರಿಟಿಷರ ಜೊತೆ ಪರಾಭವಗೊಂಡ ನಂತರ 1764 ರಲ್ಲಿ ಸಜಾ -ಉದ್-ದೌಲಾ ನಿರ್ಮಿಸಿದ. ಬ್ರಿಟಿಷರ ಜೊತೆ ಯುದ್ದದಲ್ಲಿ ಸೋತರೂ ಸಜಾ -ಉದ್-ದೌಲಾ ಈ ಭಾಗದಲ್ಲಿನ ತನ್ನ ನಿಯಂತ್ರಣ ಕಳೆದುಕೊಂಡಿರಲಿಲ್ಲ. ಇತಿಹಾಸದ ಪ್ರಕಾರ ನವಾಬ ಮತ್ತು ಆತನ ಪತ್ನಿ ತನ್ನ ಜೀವಿತಾವಧಿಯ ಕೊನೆಯವರೆಗೂ ಈ ಕೋಟೆಯಲ್ಲೇ ವಾಸವಾಗಿದ್ದರು. ಈ ಕೋಟೆಯ ಗೋಡೆಯನ್ನು ಸ್ಥಳೀಯ ಕೆಮ್ಮಣ್ಣಿನಿಂದ ತಯಾರಿಸಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat