Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಪೆರಿಯಮಾರಿಯಮ್ಮನ್ ದೇವಾಲಯ

ಪೆರಿಯಮಾರಿಯಮ್ಮನ್ ದೇವಾಲಯ, ಈರೋಡ್

1

ಈರೋಡ್ ಹೃದಯಭಾಗದಲ್ಲಿ ಪೆರಿಯಮಾರಿಯಮ್ಮನ್  ದೇವಸ್ಥಾನವಿದೆ. ಮರಿಯಮ್ಮನ್, ಎಲ್ಲಾ ದೇವತೆಗಳಿಗೂ ರಾಣಿ. ಈ ದೇವಾಲಯವು, 1200 ವರ್ಷಗಳ ಹಿಂದೆ ಕೊಂಗು ಚೋಳರಿಂದ ನಿರ್ಮಿತವಾಗಿದೆ. ದೇವಾಲಯದ ಮೂರು ಸಾವಿರದ ಐದು ನೂರು ಚದರ ಮೀಟರ್ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ದೇವಾಲಯದ ಆವರಣದಲ್ಲಿ ನಡೆಯುವ ಪೊಂಗಲ್, ಮಹಾನ್ ಹಬ್ಬ ಎಂದು ಪರಿಗಣಿಸಲಾಗಿದೆ. ಈ ಉತ್ಸವವು ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ ಮತ್ತು ಇದು ದಕ್ಷಿಣ ಭಾರತದ ಅತ್ಯಂತ ಶ್ರೇಯಸ್ಕರ ಉತ್ಸವಗಳಲ್ಲಿ ಒಂದಾಗಿದೆ.

ಈ ಸಮಯದಲ್ಲಿ ಇಲ್ಲಿಗೆ ಬೃಹತ್ ಸಂಖ್ಯೆಯಲ್ಲಿ ಭೇಟಿ ನೀಡುವ ಯಾತ್ರಾರ್ಥಿಗಳು ಇದನ್ನು ಅತ್ಯಂತ ಪವಿತ್ರ ಹಬ್ಬ ಎಂದು ಪರಿಗಣಿಸುತ್ತಾರೆ. 'ಮಾ-ವಿಲಕು' ಪೂಜೆ ಹಬ್ಬದ ಸಮಯದಲ್ಲಿ ಭಕ್ತರು ಬಹಳ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಮಾರಿಯಮ್ಮನ್ ದೇವತೆ ಎಲ್ಲಾ ರೀತಿಯ ರೋಗಗಳ ನಿರ್ಮೂಲನೆ ಮಾಡುತ್ತಾಳೆ ಎಂದು ನಂಬಲಾಗುತ್ತದೆ. ಈ ದೇವಸ್ಥಾನದ ವಾಸ್ತುಶಿಲ್ಪ ಅದ್ಭುತ ಶಿಲ್ಪಗಳನ್ನು ಹೊಂದಿದ್ದು ಬಹಳ ಪ್ರಸಿದ್ಧವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat