Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಕೊಡುಮುಡಿ

ಕೊಡುಮುಡಿ, ಈರೋಡ್

1

ಈರೋಡ್ ಜಿಲ್ಲೆಯ ಒಂದು ಗ್ರಾಮ ಪಂಚಾಯತ್ ಕೊಡುಮುಡಿಯಾಗಿದೆ. ಇಲ್ಲಿನ ಜನಸಂಖ್ಯೆ ಹನ್ನೆರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದ ತಾಣವಾಗಿದೆ. ಈ ಗ್ರಾಮವು ಸಮುದ್ರ ಮಟ್ಟದಿಂದ ನೂರ ನಲವತ್ತನಾಲ್ಕು ಮೀಟರ್ ಎತ್ತರದಲ್ಲಿದೆ. ಈ ರಾಜ್ಯದ ಜನತೆ ಇದನ್ನು ಕಾಶ್ಮೀರದ ಶಿಖರಗಳಲ್ಲೊಂದು ಎಂಬುದಾಗಿ ನಂಬುತ್ತಾರೆ.

ಇದು ಕಾವೇರಿ ನದಿಯ ದಡದಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲಿ ಜರುಗುವ ಬ್ರಹ್ಮಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಜನರು ಬರುತ್ತಾರೆ. ದೀಪಗಳನ್ನು ಹಚ್ಚಿ ಅವುಗಳನ್ನು ನದಿಯಲ್ಲಿ ತೇಲಿಬಿಡಲಾಗುತ್ತದೆ. ಈ ಗ್ರಾಮವನ್ನು ಹೊಗಳುವಂತಹ ಹಲವಾರು ಸಾಹಿತ್ಯ ಕೃತಿಗಳಿವೆ. ಈ ಗ್ರಾಮಕ್ಕೆ ಶ್ರೇಷ್ಠ ಕಲಾ ಮೌಲ್ಯದ ಜೊತೆಗೆ ಪೌರಾಣಿಕ ಮೌಲ್ಯವಿದೆ. ಇದು ಕಾವೆರಿ ನದಿಯ ದಡದಲ್ಲಿರುವ ಕಾರಣ ಇದನ್ನು ಸಾಂಪ್ರದಾಯಿಕ ಮಹತ್ವದ ಊರೆಂದು ನಂಬಲಾಗಿದೆ. ಚಿತ್ತಿರೈ ಹಾಗೂ ಅವನಿ ಉತ್ಸವಗಳನ್ನು ಈ ಊರಿನಲ್ಲಿ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed