Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು
  • 01ಪರಿಯೂರು ಕೊಂಡಾತು ಕಲಿಯಮ್ಮನ್ ದೇವಾಲಯ

    ಪರಿಯೂರು ಕೊಂಡಾತು ಕಾಲಿಯಮ್ಮನ್ ದೇವಾಲಯವು, ಸಣ್ಣ ಊರಾದ ಪರಿಯೂರಿನಲ್ಲಿರುವ ಒಂದು ದೇವಾಲಯವಾಗಿದೆ. ಈ ದೇವಾಲಯದ ಪೂರ್ತಿ ಹೆಸರು ಅರುಲ್ಮಿಂಗು ಕೊಂಡಾತಾ ಕಾಲಿಯಮ್ಮನ್ ದೇವಾಲಯ. ಪೋಂಗಲ್ ಮತ್ತು ನವರಾತ್ರಿ ಈ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯವು ದ್ರಾವೀಡ ಶೈಲಿಯ ವಾಸ್ದ್ತುಶಿಲ್ಪವನ್ನು ಹೊಂದಿದೆ....

    + ಹೆಚ್ಚಿಗೆ ಓದಿ
  • 02ತಿಂಡಲ್ ಮುರುಗನ್ ದೇವಸ್ಥಾನ

    ತಮಿಳುನಾಡು ಭಾಗದಲ್ಲಿರುವ ತಿಂಡಲ್ ಮುರುಗನ್ ದೇವಸ್ಥಾನ, ಶ್ರೀ ವೇಲಾಯುಧಸ್ವಾಮಿ, ಇನ್ನೊಂದು ಹೆಸರು ಭಗವಾನ್ ಮುರುಗನ್ ಇಲ್ಲಿ ಬಹಳ ಪ್ರಸಿದ್ಧವಾಗಿದೆ. ಒಂದು ಚಿನ್ನದ ರಥವನ್ನು ಈ ದೇವಸ್ಥಾನದ ಆವರಣದಲ್ಲಿ ಕಾಣಬಹುದಾಗಿದೆ. ಪಂಗುಣಿ ಉತ್ತಿರನ್, ಪ್ರತಿವರ್ಷ ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ. ಸಾವಿರಾರು ಯಾತ್ರಿಕರು ಈ...

    + ಹೆಚ್ಚಿಗೆ ಓದಿ
  • 03ಬ್ರಾಗ್ ಚರ್ಚ್

    ಬ್ರಾಗ್ ಚರ್ಚ್

    ತಮಿಳುನಾಡಿನ ಸುಂದರವಾದ ಮತ್ತು ಹಳೆಯದಾದ ಚರ್ಚುಗಳಲ್ಲಿ ಬ್ರಾಗ್ ಚರ್ಚ್ ಮೊದಲ ಸ್ಥಾನದಲ್ಲಿದೆ. ಆಂಟನಿ ವಾಟ್ಸನ್ ಬ್ರಾಗ್ ಎಂಬ ಆಸ್ಟ್ರೇಲಿಯಾದ ಮಿಷನರಿ ಈ ಚರ್ಚನ್ನು ಕಟ್ಟಿದ ಎಂದು ನಂಬಲಾಗಿದೆ. ಇದರ ಜೊತೆಗೆ ಆತ ಈ ಊರಿನ ಜನರಿಗೆ ಬಹಳ ನೆರವಾಗುವ ಕೆಲಸಗಳನ್ನು ಮಾಡಿದ್ದನು. ಆದ್ದರಿಂದ ಈ ಚರ್ಚಿನ ಅಧಿಕಾರಿಗಳು ಇಂದಿಗೂ ಜನರಿಗೆ...

    + ಹೆಚ್ಚಿಗೆ ಓದಿ
  • 04ವೆಲ್ಲೋಡ್ ಪಕ್ಷಿಧಾಮ

    ಈರೋಡ್ ಜಿಲ್ಲೆಯ ಸಮೀಪದಲ್ಲಿ ವೆಲ್ಲೋಡ್ ಪಕ್ಷಿಧಾಮವಿದೆ. ಇದನ್ನು ಇಡಿ ರಾಜ್ಯದಲ್ಲೇ ಅತೀ ದೊಡ್ಡ ಪಕ್ಷಿಧಾಮವೆಂದು ಗುರುತಿಸಲಾಗುತ್ತದೆ ಹಾಗೂ ಪಕ್ಷೀ ಪ್ರೇಮಿಗಳ ಸ್ವರ್ಗವೆಂದೂ ಹೇಳಲಾಗುತ್ತದೆ. 1996 ರಲ್ಲಿ ಸ್ಥಾಪನೆಯಾದ ಈ ಪಕ್ಷಿಧಾಮವನ್ನು ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು  ನಿರ್ವಹಣೆ ಮಾಡುತ್ತಿದೆ....

    + ಹೆಚ್ಚಿಗೆ ಓದಿ
  • 05ಕರಡಿಯೂರು ವೀಕ್ಷಣಾ ಸ್ಥಳ

    ಕರಡಿಯೂರು ವೀಕ್ಷಣಾ ಸ್ಥಳ

    ನಗರಸಭೆ ಈರೋಡಿನಿಂದ ಸುಮಾರು ಎಂಭತ್ತ ಮೂರು ಕಿಲೋಮೀಟರ್ ಈಶಾನ್ಯಕ್ಕೆ ಕರಡಿಯೂರು ವೀಕ್ಷಣಾ ಪ್ರದೇಶವಿದೆ. ಇಲ್ಲಿ ಪ್ರಕೃತಿಯ ಸೌಂದರ್ಯವನ್ನು ನೀವು ಸವಿಯಬಹುದಾಗಿದೆ. ಇಲ್ಲಿನ ಪರಿಸರ, ಪ್ರಶಾಂತತೆ ಮತ್ತು ನಿಸರ್ಗ ಸಹಜ ಸೌಂದರ್ಯದಿಂದ ನೀವು ಸ್ವರ್ಗದಲ್ಲೇ ಇದ್ದೀರಿ ಎಂದು ನಿಮಗನ್ನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿಗೆ ಬಂದ...

    + ಹೆಚ್ಚಿಗೆ ಓದಿ
  • 06ಕೊಡುಮುಡಿ

    ಕೊಡುಮುಡಿ

    ಈರೋಡ್ ಜಿಲ್ಲೆಯ ಒಂದು ಗ್ರಾಮ ಪಂಚಾಯತ್ ಕೊಡುಮುಡಿಯಾಗಿದೆ. ಇಲ್ಲಿನ ಜನಸಂಖ್ಯೆ ಹನ್ನೆರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದ ತಾಣವಾಗಿದೆ. ಈ ಗ್ರಾಮವು ಸಮುದ್ರ ಮಟ್ಟದಿಂದ ನೂರ ನಲವತ್ತನಾಲ್ಕು ಮೀಟರ್ ಎತ್ತರದಲ್ಲಿದೆ. ಈ ರಾಜ್ಯದ ಜನತೆ ಇದನ್ನು ಕಾಶ್ಮೀರದ ಶಿಖರಗಳಲ್ಲೊಂದು ಎಂಬುದಾಗಿ ನಂಬುತ್ತಾರೆ.

    ಇದು ಕಾವೇರಿ...

    + ಹೆಚ್ಚಿಗೆ ಓದಿ
  • 07ಭವಾನಿ

    ಭವಾನಿ

    ಇಡಿ ಜಿಲ್ಲೆಯಲ್ಲಿಯೇ ಭವಾನಿ ಎರಡನೆಯ ದೊಡ್ಡ ನಗರಸಭೆಯಾಗಿದೆ. ಕಾವೇರಿ ಮತ್ತು ಭವಾನಿ ನದಿಗಳ ದಡದಲ್ಲಿರುವುದೆ ಈ ನಗರಕ್ಕೆ ಒಂದು ಮುಖ್ಯವಾದ ಆಕರ್ಷಣೆಯಾಗಿದೆ. ಈ ನಗರವು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಇದು ಮುಖ್ಯವಾಗಿ ಒಂದು ಪರ್ಯಾಯ ದ್ವೀಪದಂತಿರುವ ನಗರವಾಗಿದೆ. ಹಾಗೂ ಈರೋಡ್ ನಗರದ ಉತ್ತರ...

    + ಹೆಚ್ಚಿಗೆ ಓದಿ
  • 08ಕೊಡಿವೇರಿ ಜಲಾಶಯ

    ಕೊಡಿವೇರಿ ಜಲಾಶಯ ತಮಿಳುನಾಡಿನ ಒಂದು ದೊಡ್ಡ ಜಲಾಶಯವಾಗಿದೆ. ಇದು ಗೋಪಿಚೆಟ್ಟಿಪಾಳ್ಯಂನಲ್ಲಿದೆ. ಇದನ್ನು ಭವಾನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಈರೋಡ್ ನಗರದಿಂದ ಕೇವಲ ನಲವತ್ತೈದು ಕಿಲೋಮೀಟರ್ ದೂರದಲ್ಲಿದೆ. ಈ ಜಲಾಶಯವು ಮೈಸೂರು ಮಹಾರಾಜರಿಂದ ನಿರ್ಮಿತವಾಗಿದೆ. ಅಕ್ಕಿ ಮತ್ತು ಕಬ್ಬು...

    + ಹೆಚ್ಚಿಗೆ ಓದಿ
  • 09ಬನ್ನಾರಿ

    ಬನ್ನಾರಿ ಈರೋಡ್ ಜಿಲ್ಲೆಯ ಒಂದು ಪ್ರಸಿದ್ಧ ಗ್ರಾಮವಾಗಿದೆ. ಇದು ಸತ್ಯಮಂಗಲಂ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಇದು ನೈಸರ್ಗಿಕ ಸೌಂದರ್ಯ ಹೊಂದಿರುವ ಒಂದು ಸುಂದರವಾದ ಗ್ರಾಮವಾಗಿದೆ. ಇಲ್ಲಿ ಒಂದು ವಿಶೇಷ ಕಾರ್ಯಾಚರಣೆ ಪಡೆ ಇದೆ. ಅವರು ಇದೇ ಗ್ರಾಮದಲ್ಲಿ ತಮ್ಮ ಕೇಂದ್ರ ಕಚೇರಿಯನ್ನೂ ಹೊಂದಿದ್ದಾರೆ. ಈ ಗ್ರಾಮವು ಬನ್ನಾರಿ...

    + ಹೆಚ್ಚಿಗೆ ಓದಿ
  • 10ಪೆರಿಯಮಾರಿಯಮ್ಮನ್ ದೇವಾಲಯ

    ಪೆರಿಯಮಾರಿಯಮ್ಮನ್ ದೇವಾಲಯ

    ಈರೋಡ್ ಹೃದಯಭಾಗದಲ್ಲಿ ಪೆರಿಯಮಾರಿಯಮ್ಮನ್  ದೇವಸ್ಥಾನವಿದೆ. ಮರಿಯಮ್ಮನ್, ಎಲ್ಲಾ ದೇವತೆಗಳಿಗೂ ರಾಣಿ. ಈ ದೇವಾಲಯವು, 1200 ವರ್ಷಗಳ ಹಿಂದೆ ಕೊಂಗು ಚೋಳರಿಂದ ನಿರ್ಮಿತವಾಗಿದೆ. ದೇವಾಲಯದ ಮೂರು ಸಾವಿರದ ಐದು ನೂರು ಚದರ ಮೀಟರ್ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ದೇವಾಲಯದ ಆವರಣದಲ್ಲಿ ನಡೆಯುವ ಪೊಂಗಲ್, ಮಹಾನ್ ಹಬ್ಬ...

    + ಹೆಚ್ಚಿಗೆ ಓದಿ
  • 11ಮೊಹಮೋದಿಯಾ ಮಸೀದಿ

    ಮೊಹಮೋದಿಯಾ ಮಸೀದಿ

    ಮೊಹಮೋದಿಯಾ ಮಸೀದಿಯನ್ನು, ಭಾರತದ ಅತ್ಯಂತ ಪ್ರಮುಖ ಮಸೀದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಮಸೀದಿಗೆ ಸಂಬಂಧಿಸಿದ ಹಲವಾರು ಇತಿಹಾಸಗಳಿವೆ. ಇದು ನಿಜವಾದ ಮುಸ್ಲಿಮರಿಗೆ ಒಂದು ದೊಡ್ಡ  ಸಂಕೇತವಾಗಿದೆ ಮತ್ತು ಈ ಗುರುತು ಖಂಡಿತವಾಗಿಯೂ ಮಾನವ ಅನನ್ಯತೆಯನ್ನು ಸಾರುವಂಥದ್ದಾಗಿದೆ. ಮುಸ್ಲಿಮರು ಮಾತ್ರವಲ್ಲದೇ ಈ ಮಸೀದಿಗೆ...

    + ಹೆಚ್ಚಿಗೆ ಓದಿ
  • 12ಆರುದ್ರಾ ಕಾಬಾಲೀಸ್ವರರ್ ದೇವಾಲಯ

    ಆರುದ್ರಾ ಕಾಬಾಲೀಸ್ವರರ್ ದೇವಾಲಯ

    ಆರುದ್ರಾ ಕಾಬಾಲೀಸ್ವರರ್ ದೇವಾಲಯ ಐನೂರು ವರ್ಷ ಹಳೆಯದಾದ ದೇವಾಲಯ. ಈ ದೇವಾಲಯವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಒಂದು ದೇಗುಲದಲ್ಲಿ ನೂರ ಎಂಟು ಶಿವಲಿಂಗಗಳನ್ನು ಕೆತ್ತಲಾಗಿದೆ. ತನಿಳುನಾಡು ರಾಜ್ಯದ ಸಂಪದ್ಭರಿತ ಈರೋಡ್ ನಲ್ಲಿ ಈ ದೇವಾಲಯವಿದೆ. ಇದನ್ನು ತಮಿಳುನಾಡಿನ ಮೊದಲ ದೇವಾಲಯ ಎಂದು ಹೇಳಲಾಗುತ್ತದೆ. ಇಲ್ಲಿನ...

    + ಹೆಚ್ಚಿಗೆ ಓದಿ
  • 13ಕಸ್ತೂರಿ ಅರಂಗನಾಥರ್ ದೇವಾಲಯ

    ಕಸ್ತೂರಿ ಅರಂಗನಾಥರ್ ದೇವಾಲಯ

    ತನ್ನ ಜೊತೆಗೆ ದೊಡ್ಡ ಇತಿಹಾಸವನ್ನು ಹೊಂದಿರುವ ದೇವಾಲಯ ಕಸ್ತೂರಿ ಅರಂಗನಾಥರ್ ದೇವಾಲಯ. ಈರೋಡಿನಲ್ಲಿರುವ ದೇವಸ್ಥಾನಗಳಲ್ಲಿ ಹೆಚ್ಚು ಪವಿತ್ರವಾದ ಹಾಗೂ ಸುಂದರವಾದ ದೇವಾಲಯ ಇದಾಗಿದೆ ಎಂದು ನಂಬಲಾಗಿದೆ. ಈ ದೇವಾಲಯ ತನ್ನದೇ ಆದ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ. ಕಸ್ತೂರಿ ಈ ದೇವಾಲಯ ಮುಖ್ಯ ದೇವತೆ. ಈ ದೇವತೆ ಇತರೆ ರಂಗನಾಥ,...

    + ಹೆಚ್ಚಿಗೆ ಓದಿ
  • 14ಮಹಿಮಾಲೀಶ್ವರ ದೇವಾಲಯ

    ಮಹಿಮಾಲೀಶ್ವರ ದೇವಾಲಯ

    ಮಹಿಮಾಲೀಶ್ವರ ದೇವಾಲಯ ಈರೋಡ್ ಸಮೀಪದಲ್ಲಿರುವ ದೇವಾಲಯವಾಗಿದೆ. ಇದು ನಗರಕೇಂದ್ರ ಬಸ್ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಇದು ಶಿವದೇವಾಲಯವಾಗಿದ್ದು ಐತಿಹಾಸಿಕ ಮಹತ್ವವನ್ನು ಪಡೆದ ದೇವಾಲಯವಾಗಿದೆ. ಇಲ್ಲಿ ಶಿವದೇವರನ್ನು ಮಲಿವರರ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ಮುಖ್ಯ ದೇವಾಲಯದಲ್ಲಿ ಶಿವನ...

    + ಹೆಚ್ಚಿಗೆ ಓದಿ
  • 15ಸರ್ಕಾರಿ ವಸ್ತು ಸಂಗ್ರಹಾಲಯ

    ಸರ್ಕಾರಿ ವಸ್ತು ಸಂಗ್ರಹಾಲಯ

    ತಮಿಳುನಾಡಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಕಲೆ, ಮಾನವ ಶಾಸ್ತ್ರ ಮತ್ತು ಪುರಾತತ್ವ ವಿಭಾಗಕ್ಕೆ ಸೇರಿದ ವಸ್ತುಗಳಿವೆ. 1987ರಲ್ಲಿ ಸ್ಥಾಪನೆಯಾದ ಈ ವಸ್ತುಸಂಗ್ರಹಾಲಯವು ವಿವಿಧೋದ್ದೇಶ ಕಟ್ಟಡವಾಗಿದೆ. ಇದು ಇಡಿ ರಾಜ್ಯದಲ್ಲೆ ಕಲೆಯ ದೊಡ್ಡ ಸಂಗ್ರಹಾಗಾರವಾಗಿದೆ. ಇದನ್ನು ನೋಡಿದ ಪರಿಣಿತರು ಇಲ್ಲಿ ಬಹಳ ಉತ್ತಮವಾದ ಕಲೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat