Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ಆಕರ್ಷಣೆಗಳು » ಭಲ್ಕಾ ತೀರ್ಥ ಮತ್ತು ದೆಹೊತ್ಸಾರ್ಗ್

ಭಲ್ಕಾ ತೀರ್ಥ ಮತ್ತು ದೆಹೊತ್ಸಾರ್ಗ್, ದ್ವಾರಕಾ

4

ಇದೊಂದು ಕುತೂಹಲಕಾರಿ ಭೇಟಿ ನೀಡಲೇಬೇಕಾದ ಪ್ರದೇಶ. ಸೊಮನಾಥದ ಉತ್ತರಕ್ಕೆ ಭಲ್ಕಾ ತೀರ್ಥ ಎನ್ನುವ ಈ ಜಾಗದಲ್ಲಿ ಕೃಷ್ಣನ ಹೆಬ್ಬೆಟ್ಟಿಗೆ ಬೇಟೆಗಾರನೊಬ್ಬನು ಕೃಷ್ಣನನ್ನು ಜಿಂಕೆಯೆಂದು ತಿಳಿದು ಬಾಣ ಬಿಟ್ಟ ಕಾರಣದಿಂದ ಕೃಷ್ಣ ಸಾವನ್ನಪ್ಪಿದನು. ಇಲ್ಲಿಗೆ ಕೃಷ್ಣನ ಅವತಾರ ಕೊನೆಯಾಯಿತು. ಈ ದೇವಾಲಯದ ಆವರಣದಲ್ಲಿ ಕೃಷ್ಣನ ನೆನಪಿಗೆ ತುಳಸಿ ಮರವೊಂದನ್ನು ನೆಡಲಾಗಿದೆ. ಇದರ ಹತ್ತಿರದಲ್ಲೇ ದೆಹೊತ್ಸಾರ್ಗ್ ತೀರ್ಥವಿದೆ. ಇಲ್ಲೇ ಶ್ರೀ ಕೃಷ್ಣನನ್ನು ಸುಡಲಾಯಿತು ಎಂದು ಹೇಳಲಾಗುತ್ತದೆ.

ಇಲ್ಲಿ ಕೃಷ್ಣನ ಸಾವಿನ ನೆನಪಿಗೆ ಕೃಷ್ಣನ ವಿಗ್ರಹವೊಂದಿದೆ. ಸೋಮನಾಥ ದೇವಾಲಯದಿಂದ 1 ಕಿಮೀ ದೂರದಲ್ಲಿ ಬಲರಾಂ ಗುಹೆಯಿದೆ. ಕೃಷ್ಣನ ಅವತಾರ ಕೊನೆಯಾದ ಮೇಲೆ ಕೃಷ್ಣನ ಅಣ್ಣ ಬಲರಾಮನು ಈ ಗುಹೆಯಲ್ಲಿ ಬಿಳಿ ಹಾವಾಗಿ ಕಾಣದ ಲೋಕದೊಳಕ್ಕೆ ಹೊರಟು ಹೋದನಂತೆ. ಆತ ಶೇಷನಾಗನ ಅವತಾರವೆಂದು ಹೇಳುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri