Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಗ್ » ಆಕರ್ಷಣೆಗಳು » ಗಂಗಾ ಮಯ್ಯಾ ದೇವಾಲಯ

ಗಂಗಾ ಮಯ್ಯಾ ದೇವಾಲಯ, ದುರ್ಗ್

0

ಛತ್ತೀಸಗಡಿನ ಝಲ್ಮಲಾದಲ್ಲಿರುವ ಗಂಗಾ ಮಯ್ಯಾ ದೇವಾಲಯವು ಭಿಲಾಯಿ ಪಟ್ಟಣದಿಂದ 60 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಹಿಂದೆ ಒಂದು ಆಸಕ್ತಿಭರಿತ ದಂತಕಥೆಯಿದೆ. ಆ ಕಥೆಯ ಪ್ರಕಾರ, ಒಂದೊಮ್ಮೆ ಇಲ್ಲಿನ ಮೀನುಗಾರನಿಗೆ ಬಲೆಯಲ್ಲಿ ವಿಗ್ರಹ ದೊರಕಿತಂತೆ. ಆದರೆ ಆತನು ನೀರಿನಿಂದ ಅದನ್ನು ಹೊರತೆಗೆಯದೆ ಅಲ್ಲಿಯೆ ಬಿಟ್ಟನಂತೆ.

ಅದಾದ ಕೆಲವು ದಿನಗಳ ನಂತರ ಅದೇ ಗ್ರಾಮದ ಮತ್ತೊಬ್ಬನಿಗೆ ಕನಸೊಂದು ಬಿದ್ದು, ಅದರಲ್ಲಿ ಆ ನೀರಿನಲ್ಲಿದ್ದ ವಿಗ್ರಹವು ಆತನನ್ನು ಕುರಿತು ತನ್ನನ್ನು ನೀರಿನಿಂದ ತೆಗೆದು ಗುಡಿಸಿಲಿನಲ್ಲಿ ಇಡಬೇಕೆಂದು ಹೇಳಿತಂತೆ. ಇದಾದ ನಂತರ ಆ ಮೂರ್ತಿಗೆ ಸಮರ್ಪಿಸಲಾದ ಈ ದೇವಾಲಯವನ್ನು ಭಿಕಮ್ ಚಂದ್ ತಾವ್ರಿ ಎಂಬಾತನು ನಿರ್ಮಿಸಿದನು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri