ಸುರಪುರ ದೇವಸ್ಥಾನವು ಪುರಾತನ ದೇವಸ್ಥಾನವಾಗಿದ್ದು ಗಂಗಾ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಒಂದು ದೊಡ್ಡ ಘಾಟ್ ಈ ದೇವಸ್ಥಾನದ ಸಮೀಪವೇ ಇದೆ. ಈ ದೇವಸ್ಥಾನಕ್ಕೆ ಭೇಟಿ ಮಾಡುವ ವೇಳೆ ಪ್ರವಾಸಿಗರು, ಭೂಲ್ಬುಲಯ್ಯಾ, ಮಾಧವರಾಯ್ ದೇವಸ್ಥಾನ ಹಾಗೂ ಇತರ ಶಿಲಾಶಾಸನಗಳು ಮತ್ತು ಹಥಿಯೋಂಕಿ ಅಗಡ್ ಹಾಗೂ ಇನ್ನಿತರ ಆಕರ್ಷಣೆಗಳನ್ನೂ ಕೂಡಾ ನೋಡಬಹುದು.