Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಬಾಣೇಶ್ವರ ದೇವಸ್ಥಾನ

ಬಾಣೇಶ್ವರ ದೇವಸ್ಥಾನ, ಡುಂಗಾರಪುರ್

1

ಬಾಣೇಶ್ವರ ದೇವಸ್ಥಾನವು ಡೆಲ್ಟಾ ನದಿಯ ಸಮೀಪವಿದ್ದು, ಸೋಮ ಮತ್ತು ಮಾಹಿ ಸೇರುವ ಪ್ರದೇಶದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾದ್ದು ಮತ್ತು ಶಿವಲಿಂಗ ಇಲ್ಲಿದೆ. ಪ್ರತಿವರ್ಷ ಒಂದು ಸಾಂಪ್ರದಾಯಿಕ ಹಬ್ಬವು ಇಲ್ಲಿ ಮಾಘ ಶುಕ್ಲ ಏಕಾದಶಿಯಿಂದ ಮಾಘ ಶುಕ್ಲ ಪೂರ್ಣಿಮೆಯವರೆಗೆ ನಡೆಯುತ್ತದೆ. ಈ ಹಬ್ಬವು ಬಾಣೇಶ್ವರ ಜಾತ್ರೆ ಎಂದೇ ಜನಪ್ರಿಯವಾಗಿದೆ. ಇದು ಬಿಲ್ಲ ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದಿದದೆ. ಪ್ರವಾಸಿಗರು ಈ ಹಬ್ಬದಲ್ಲಿ ಇಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ನೋಡಬಹುದು.ದೇವರಿಗೆ ತಮ್ಮ ಭಕ್ತಿ ಸಮರ್ಪಿಸಲು ಈ ಸಂದರ್ಭದಲ್ಲಿ ಬಾಣೇಶ್ವರ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರು ವಿಷ್ಣು ದೇವಸ್ಥಾನವನ್ನು ಕೂಡಾ ನೋಡಬಹುದು. ಈ ದೇವಸ್ಥಾನವನ್ನು ಸುಮಾರು 1850 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

 

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri