Search
  • Follow NativePlanet
Share
ಮುಖಪುಟ » ಸ್ಥಳಗಳು » ದೋಡಾ » ಆಕರ್ಷಣೆಗಳು » ವಾಸುಕಿ ನಾಗ್ ದೇವಸ್ಥಾನ

ವಾಸುಕಿ ನಾಗ್ ದೇವಸ್ಥಾನ, ದೋಡಾ

0

ವಾಸುಕಿ ನಾಗ್ ಭದೇರ್ವಾದ ಅತ್ಯಂತ ಪುರಾತನ ದೇವಾಲಯಗಳಲ್ಲೊಂದು. ಈ ದೇವಸ್ಥಾನದ ಐತಿಹ್ಯ 11 ನೇಯ ಶತಮಾನದ್ದು. ಸರ್ಪಕ್ಕೆ ಮತ್ತೊಂದು ಹೆಸರಾದ ವಾಸುಕಿ ಎಂಬ ಸಂಸ್ಕೃತ ಪದದಿಂದ ಈ ದೇವಸ್ಥಾನಕ್ಕೆ ವಾಸುಕಿ ನಾಗ್ ಎಂದು ಹೇಳಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ವಾಸುಕಿ ನಾಗದೇವತೆಗಳ ಅಧಿದೇವತೆಯಾಗಿದ್ದು, ಶಿರದಲ್ಲಿ ನಾಗಮಣಿ ಇರುವುದೆಂಬುದು ಪ್ರತೀತಿ.

ಈ ದೇವಾಲಯದಲ್ಲಿ ಏಕಶಿಲೆಯಿಂದ ಕೆತ್ತಲ್ಪಟ್ಟ ಪುರಾತನ ವಾಸುಕಿ ದೇವರ ವಿಗ್ರಹವಿದೆ. ಪ್ರತಿವರ್ಷ ನಡೆಯುವ ಹಿಂದೂಗಳ ಪವಿತ್ರ ಕೈಲಾಸಯಾತ್ರೆಗೂ ಮುನ್ನ ಈ ಪ್ರದೇಶದಲ್ಲೂ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಗುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat