ಜೈ ಮತ್ತು ಚಿಂತಾ ಕಣಿವೆ ನಡುವೆ ಇರುವ ರಿಯುಶ್ರಾ ಗಿರಿ 11000 ಅಡಿ ಎತ್ತರದಲ್ಲಿದೆ. ಸ್ತ್ರೀಶಕ್ತಿಯ ಸ್ವರೂಪವಾದ ದುರ್ಗಾದೇವಿಯ ಪುರಾತನ ದೇವಸ್ಥಾನಕ್ಕೆ ಪ್ರಸಿದ್ಧವಾಗಿರುವ ರಿಯುಶ್ರಾ ಗಿರಿಗೆ ಪ್ರತಿವರ್ಷ ನವರಾತ್ರಿ ವೇಳೆ ಭಕ್ತರ ದಂಡೇ ಹರಿದುಬರುತ್ತದೆ.