ಭದೇರ್ವಾದಿಂದ 25 ಕಿ.ಮೀ.ದೂರದದಲ್ಲಿರುವ ಕಹಾನಿ ಗಿರಿ ಜನಪ್ರಿಯ ಪಿಕ್ನಿಕ್ ತಾಣಗಳಲ್ಲೊಂದು. ನೈಸರ್ಗಿಕ ಸೌಂದರ್ಯದೊಂದಿಗೆ ಸೂರ್ಯೋದಯ, ಸೂರ್ಯಾಸ್ತವನ್ನು ಆಸ್ವಾದಿಸುವುದೇ ಕಣ್ಣಿಗೆ ಹಬ್ಬ. ಆಶಾಪತಿ ಗಿರಿ ತಲುಪಲು ಕಹಾನಿ ಗಿರಿ ಅನುಕೂಲಕರ ತಾಣವೆಂದು ಪರಿಗಣಿತವಾಗಿದೆ.