Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ತಲುಪುವ ಬಗೆ

ತಲುಪುವ ಬಗೆ

ದಿಮಾಪುರದ ಮೂಲಕ ರಾಷ್ಟ್ರೀಯ ಹೆದ್ದಾರಿ 39 ಹಾದು ಹೋಗುತ್ತದೆ. ಇದು ಕೊಹಿಮಾ, ಇಂಫಾಲ್ ಮತ್ತು ಡಿಮಪುರವನ್ನು ದೇಶದ ಇತರ ಭಾಗದೊಂದಿಗೆ ಸಂಪರ್ಕಿಸುತ್ತದೆ. ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ 36 ಅಸ್ಸಾಂಮಿನ ನಾಗಾಂವ್ ಮತ್ತು ಡಿಮಪುರವನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿಗಳ ಮೂಲಕ ಪ್ರತಿನಿತ್ಯ ಸಂಚರಿಸುವ ಬಸ್ಸುಗಳ ಮೂಲಕ ಪ್ರವಾಸಿಗರು ಕೊಹಿಮಾವನ್ನು ತಲುಪಬಹುದು.