Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ಆಕರ್ಷಣೆಗಳು » ನಂಫಾಕೆ ಗ್ರಾಮ

ನಂಫಾಕೆ ಗ್ರಾಮ, ದಿಬ್ರುಗಡ್

1

ಬುಡಿದಿಹಿಂಗ್ ನದಿಯ ದಂಡೆಯ ಮೇಲಿರುವ ನಂಫಾಕೆ ಗ್ರಾಮವು ಅಸ್ಸಾಮಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ದಿಬ್ರುಗಡ್ ಗೆ ಹತ್ತಿರದಲ್ಲಿರುವ ಈ ಗ್ರಾಮವು ಬೌದ್ಧ ಮಠ ಹಾಗು ತನ್ನ ಸುತ್ತಲಿನ ಶ್ರೀಮಂತ ಪ್ರಕೃತಿ ಸೌಂದರ್ಯದಿಂದಾಗಿ ಹೆಸರುವಾಸಿಯಾಗಿದೆ. ಚಹಾ ತೋಟಗಳ ಮಧ್ಯದಲ್ಲಿರುವ ಈ ಗ್ರಾಮವು ಪ್ರಮುಖ ವ್ಯಾಪಾರಿ ಕೇಂದ್ರವೂ ಹೌದು. ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಅಶೋಕ ಪಿಲ್ಲರ್, ನಾಂಗ್ ಮುಂಗ್ಚಿರಿಂಗ್ಟಾ ಹಾಗು ಪಗೋಡಾ.

ಈ ಗ್ರಾಮವು ರಾಜ್ಯದಲ್ಲೆ ಪುರಾತನವೆನ್ನಬಹುದಾದ ಎಣ್ಣೆಯ ಆಘರವನ್ನು ಹೊಂದಿದೆ. ಥಾಯ್ ಲ್ಯಾಂಡ್ ದೇಶದ ರಾಜಕುವರಿಯು ಕೂಡ ಈ ಹಳ್ಳಿಗೆ ಭೇಟಿ ನೀಡಿದ್ದಾಳೆ. ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನು ತಾಯ್ ಫಾಕೆ ಎಂದು ಕರೆಯಲಾಗುತ್ತದೆ. ಇವರು ಫಾಕೆ ಭಾಷೆಯನ್ನು ಮತ್ತು ಸಂಪ್ರದಾಯವನ್ನು ಅನುಸರಿಸುತ್ತಾರೆ. ಮಾರ್ಚ್ ತಿಂಗಳಿನಲ್ಲಿ ಇಲ್ಲಿ ವಿಜೃಂಭಣೆಯಿಂದ ಪೊಯ್-ನೆನ್ ಚಿ ಉತ್ಸವವನ್ನು ಆಚರಿಸಲಾಗುತ್ತದೆ.

 

 

 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri