ಧೆಂಕನಲ್ ರಾಜ್ಯದ ಉಳಿದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹೆದ್ದಾರಿಗಳ ಮೂಲಕ ಸಂಪರ್ಕ ಹೊಂದಿದೆ. ಇಲ್ಲಿನ ಪಟ್ಟಣ ಸುತ್ತಲಿನ ಪ್ರದೇಶ ಹಾಗೂ ಸಮೀಪದ ಪಟ್ಟಣಗಳು ಅಥವಾ ನಗರಗಳಿಗೆ ಪ್ರಯಾಣ ಮಾಡಲು ಹವಾನಿಯಂತ್ರಣ ಟ್ಯಾಕ್ಸಿಗಳು ಮತ್ತು ಸಾಮಾನ್ಯ ಟ್ಯಾಕ್ಸಿಗಳ ಸೌಲಭ್ಯವನ್ನು ಪಡೆಯಬಹುದು. ಆದ್ದರಿಂದ ರಸ್ತೆ ಮೂಲಕ ಧೆಂಕನಲ್ ಪ್ರಯಾಣಕ್ಕೆ ಯಾವುದೇ ಸಮಸ್ಯೆಯಿಲ್ಲ.