Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ಕುವಾಲೊ

ಕುವಾಲೊ, ಧೆಂಕನಲ್

1

ಕುವಾಲೊ, ಧೆಂಕನಲ್  ನಿಂದ 72 ಕಿ. ಮೀ ದೂರದಲ್ಲಿ ನೆಲೆಸಿದೆ . ಕುವಾಲೊ ವಿವಿಧ ಹಿಂದೂ ದೇವರಿಗೆ ಮೀಸಲಾದ ಹಲವಾರು ದೇವಾಲಯಗಳು ಹೊಂದಿರುವ ಒಂದು ಪವಿತ್ರ ಸ್ಥಳವಾಗಿದೆ. ಭಗವಾನ್ ಕನಕೇಶ್ವರ, ಭಗವಾನ್ ಬಲುಂಕೇಶ್ವರ, ಶ್ರೀ ಬೈದ್ಯನಾಥ, ಪಶ್ಚಿಮೇಶ್ವರ, ಕಪಿಲೇಶ್ವರ ಇತ್ಯಾದಿ ದೇವಾಲಯಗಳನ್ನು ಇಲ್ಲಿ ಕಾಣಬಹುದು. ದೇವಾಲಯಗಳ ಕೆಲವು ಭಾಗಗಳು ಪಾಳುಬಿದ್ದಿದ್ದರೂ ಸಹ ಜನರು ಆ ದೇವಾಲಯಗಳಲ್ಲಿ ಪೂಜಿಸಲ್ಪಡುವ ದೇವತೆಗಳ ಆಶೀರ್ವಾದವನ್ನು ಪಡೆಯಲು ದೇವಾಲಯಗಳಿಗೆ ಆಗಮಿಸುತ್ತಾರೆ.

ಕುವಾಲೊ ದಲ್ಲಿರುವ ದೇವಾಲಯಗಳು ಒರಿಸ್ಸಾ ದೇವಾಲಯದ ಕೆಲವು ವಿನ್ಯಾಸಗಳನ್ನು ಒಳಗೊಂಡಿರುತ್ತವೆ . ದೇವಾಲಯಗಳು ಎತ್ತರದಲ್ಲಿರುತ್ತವೆ ಮತ್ತು ವಿನ್ಯಾಸದಲ್ಲಿ ದೊಡ್ಡವು . ಪುರಾತತ್ತ್ವ ಶಾಸ್ತ್ರಗಳಲ್ಲಿ ಆಸಕ್ತರಾಗಿದ್ದರೆ ಅವರ ಕುತೂಹಲಕಾರಿ ಅಧ್ಯಯನಕ್ಕೆ ಇದು ಉತ್ತಮ ಸ್ಥಳವಾಗಿದೆ. ಸಾಮಾನ್ಯ ಪ್ರವಾಸಿಗರಿಗೆ ಸಹ ಇಲ್ಲಿನ ಪುರಾತನ ದೇವಾಲಯಗಳು ಮತ್ತು ಸ್ಥಳದಲ್ಲಿನ ನೈಸರ್ಗಿಕ ಸೌಂದರ್ಯ ಅವರನ್ನು ಆಕರ್ಷಿಸುತ್ತದೆ. ಈ ಪ್ರವಾಸಿ ತಾಣಕ್ಕೆ ವರ್ಷಪೂರ್ತಿ ಭೇಟಿ ಮಾಡಬಹುದು .

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed