Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ಜೊರಂಡಾ

ಜೊರಂಡಾ, ಧೆಂಕನಲ್

1

ಜೊರಾಂಡಾ, ಧೆಂಕನಲ್  ನಿಂದ 24 ಕಿ. ಮೀ ಅಂತರದಲ್ಲಿದೆ. ಜೊರಾಂಡಾ, ' ಮಹಿಮಾ ಧರ್ಮ ' ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾಗಿದೆ .  ಒರಿಸ್ಸಾ ರಾಜ್ಯದಲ್ಲಿ ಮಾತ್ರ ಧಾರ್ಮಿಕ ಆರಾಧನೆಯನ್ನು ಹೊಂದಿರುವ ಮಹಿಮಾ ಧರ್ಮ ಅತ್ಯಂತ ಗಮನಾರ್ಹವಾಗಿದೆ .  ಪ್ರವಾಸಿಗರು ಮಹಿಮಾ ಪಂಥವ  ಸ್ಥಾಪಕ, ಮಹಿಮಾ ಗೊಸೈನ್ ವಿಶ್ರಾಂತಿಧಾಮವನ್ನು ನೋಡಬಹುದು. ಈ ಸ್ಥಳದಲ್ಲಿ ಪ್ರವಾಸಿಗರಿಗೆ ನೋಡಲು ಇನ್ನಷ್ಟು ದೇವಾಲಯಗಳಿವೆ.  

ಅವುಗಳಲ್ಲಿ  ಸುನ್ಯಾ ಮಂದಿರ, ಗಾಡಿ ಮಂದಿರ ಮತ್ತು ಧುನಿ ಮಂದಿರ ಪ್ರಮುಖವಾದವುಗಳು.  ಮಾಘ ಸಮಯದಲ್ಲಿ ಹುಣ್ಣಿಮೆಯಲ್ಲಿ, ಪ್ರತಿ ವರ್ಷ  ಜೊರಾಂಡಾದಲ್ಲಿ ದೊಡ್ಡ ಉತ್ಸವವನ್ನು ಸಂಘಟಿಸಲಾಗುತ್ತದೆ . ಜನರು ಹೆಚ್ಚಿನ ಸಂಖ್ಯೆಯಲ್ಲಿ  ಈ ಉತ್ಸವದಲ್ಲಿ ಪಾಲ್ಗೋಳ್ಳುತ್ತಾರೆ. ಇದು ವಾಸ್ತವವಾಗಿ ಮಹಿಮಾ ಧರ್ಮಕ್ಕೆ ಸೇರಿದ ಜನರ ವಾರ್ಷಿಕ ಕ್ರಿಯೆಯಾಗಿದೆ . ಈ ಹಬ್ಬವನ್ನು 1874 ರಿಂದ ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed