Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಆಕರ್ಷಣೆಗಳು » ಅಣ್ಣಪ್ಪ ಬೆಟ್ಟ

ಅಣ್ಣಪ್ಪ ಬೆಟ್ಟ, ಧರ್ಮಸ್ಥಳ

2

ಧರ್ಮಸ್ಥಳವನ್ನು ಪರಿಶೋಧಿಸುವಾಗ, ಪ್ರವಾಸಿಗರೆಲ್ಲರಿಗೂ ಬಡಿನೆಡೆ  ಬೆಟ್ಟ ಎಂದು ಕರೆಯಲಾಗುವ ಅಣ್ಣಪ್ಪ ಬೆಟ್ಟವನ್ನು ಭೇಟಿ ಮಾಡಬೇಕೆಂದು  'ಶಿಫಾರಸು' ಮಾಡಲಾಗುತ್ತದೆ. ಈ ಪ್ರದೇಶ ಧರ್ಮಸ್ಥಳದ ಒಂದು ಗುಡ್ಡವಾಗಿದ್ದು, ಧರ್ಮ ದೇವತೆಗಳ ನಾಲ್ಕು ದೇವಾಲಯಗಳಿಂದ ಮತ್ತು ಇಳಿಜಾರಿನ ಪ್ರದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಈ ದೇವಾಲಯಗಳನ್ನು ತಲುಪಿದ ಮೇಲೆ, ಪ್ರವಾಸಿಗರು ಈ ಪವಿತ್ರ ಸ್ಥಳಗಳ ಒಳಗೆ ಯಾವುದೇ ವಿಗ್ರಹಗಳು ಇಲ್ಲದೆ ಇರುವುದನ್ನು ಕಾಣಬಹುದು. ಗಮನಿಸಬೇಕಾಗಿರುವ ಮುಖ್ಯ ವಿಷಯವೆಂದರೆ ಇಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.ಬಹುಜನರ ನಂಬಿಕೆಯ ಪ್ರಕಾರ, ಜೈನ ಕುಟುಂಬದ ಆದರಾತಿಥ್ಯವನ್ನು ಕಂಡು ಆಕರ್ಷಿತರಾಗಿ ನಾಲ್ಕು ಧರ್ಮ ದೇವತೆಗಳು ಈ ಅಣ್ಣಪ್ಪ ಬೆಟ್ಟಕ್ಕೆ ಭೇಟಿ ನೀಡಿದ್ದರು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City